Entertainment

ರಾಗಿಣಿ ಹುಟ್ಟುಹಬ್ಬಕ್ಕೆ ಸಾರಿ ಬಿಡುಗಡೆ

ಸ್ಯಾಂಡಲ್ ವುಡ್ ನ ಮಾಸ್ ಕ್ವೀನ್ ರಾಗಿಣಿ ಇತ್ತೀಚೆಗೆ ಕರ್ನಾಟಕ ಕಲಾವಿದರ ಸಂಘದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು ಕೇಕ್ ಕತ್ತರಿಸಿ, ರಾಗಿಣಿಯವರನ್ನು ಸನ್ಮಾನಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮ ನಿರ್ದೇಶನದ ಸಾರಿ ಚಿತ್ರದ

Read More »

ವೆಡ್ಡಿಂಗ್ ಹಾಲ್ ಟು ಸಿನೆಮಾ ಹಾಲ್!

ಕನ್ನಡ ಮತ್ತು ತುಳು ಸಿನೆಮಾ ರಂಗದ ಯುವ ಸಿನೆಮಾಟೋಗ್ರಾಫರ್ ಉಡುಪಿಯ ಭುವನೇಶ್, ಮದುವೆ ಮಂಟಪದಿಂದ ನೇರವಾಗಿ ಮಣಿಪಾಲದ ಸಿನೆಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆಂಡ್ ಲೈಟ್ಸ್ ಸಿನೆಮಾ ವೀಕ್ಷಿಸಿ ತಮ್ಮ ಸಿನೆಮಾ ಪ್ರೇಮವನ್ನು

Read More »

24 ವರ್ಷಗಳ ನಂತರ ವಿಚ್ಚೇದನ!!

ನಟ, ನಿರ್ದೇಶಕ, ನಿರ್ಮಾಪಕ ಸೊಹೇಲ್ ಖಾನ್ ಹಾಗೂ ಅವರ ಪತ್ನಿ ಸೀಮಾ ಖಾನ್ ತಮ್ಮ 24 ವರ್ಷಗಳ ಸುದೀರ್ಘ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. 24 ವರ್ಷಗಳ ನಂತರ ವಿಚ್ಚೇದನ ನೀಡುವುದು ಭಾರತೀಯ

Read More »

ನಯನ್ ತಾರಾ ವೆಡ್ಸ್ ವಿಘ್ನೇಶ್ ಇನ್ ಜೂನ್!

ನಟಿ ನಯನತಾರಾ ಅವರು ಜೂನ್ ತಿಂಗಳಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಲಿದ್ದಾರೆ. ಸುಮಾರು 6 ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ ವಿಘ್ನೇಶ್ ಅವರ ಮುಂದಿನ ಸಿನೆಮಾ ಆರಂಭವಾಗುವ ಮೊದಲೇ ಹಸೆಮಣೆ ಏರಲಿದ್ದಾರೆ. ಇವರಿಬ್ಬರು

Read More »

ಪುತ್ರಿಗೆ ಮಾಲತಿ ಎಂದು ಹೆಸರಿಟ್ಟ ಪ್ರಿಯಾಂಕಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ ಜೋಡಿ ತಮ್ಮ ಪುತ್ರಿಗೆ ಮಾಲತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ. ರಾತ್ರಿ 8 ಗಂಟೆಯ ನಂತರ ಮಗು ಹುಟ್ಟಿದ್ದರಿಂದ ಮಾಲತಿ ಮೇರಿ

Read More »

ಇಸ್ರೇಲಿಗರಿಗೂ ನೋಡಬೇಕಂತೆ ಕಾಶ್ಮೀರ್ ಫೈಲ್ಸ್!

ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನೆಮಾಗೆ ಇಸ್ರೇಲಿನಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಏಪ್ರಿಲ್ 28 ರಿಂದ ಇಸ್ರೇಲಿನಲ್ಲಿಯೂ ಸಿನೆಮಾ ತೆರೆಕಾಣಲಿದೆ. ಚಿತ್ರ ಈಗಾಗಲೇ 250 ಕೋಟಿ

Read More »

ರಾಜ್ ಜನ್ಮದಿನದಂದು ಡಿಪಿ

ಕನ್ನಡ ಸಾಹಿತ್ಯ ಪರಿಷತ್ತು ಏಪ್ರಿಲ್ 24 ರಂದು ಕನ್ನಡಿಗರ ಕಣ್ಮಣಿ, ಮೇರು ನಟ ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ಕನ್ನಡ ಅಭಿಮಾನದ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ. ಅಂದು ರಾಜ್ಯದಲಲಿ ಎಲ್ಲಾ ಕನ್ನಡಿಗರು ಡಾ.ರಾಜ್ ಕುಮಾರ್

Read More »

ರಣಬೀರ್-ಆಲಿಯಾ ಇನ್ನು ಗಂಡ-ಹೆಂಡ್ತಿ

ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗುರುವಾರ ಮುಂಬೈಯ ಬಾಂದ್ರಾ ವಾಸ್ತು ಅಪಾರ್ಟ್ ಮೆಂಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ರಣಬೀರ್ (39) ಹಾಗೂ ಆಲಿಯಾ (29) ಸುಮಾರು 5

Read More »

ದಕ ಜಿಲ್ಲೆಗೆ ಯಶ್ ಭೇಟಿ

ಕೆಜಿಎಫ್ 2 ಚಿತ್ರದ ನಾಯಕ ನಟ ಯಶ್, ಭಾನುವಾರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಸೂರ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ಚಿತ್ರದ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಳದ

Read More »

ರಣಬೀರ್-ಆಲಿಯಾ ಮದುವೆ ಎಲ್ಲಿ ಗೊತ್ತಾ?

ಬಾಲಿವುಡ್ ಖ್ಯಾತ ತಾರೆಯರಾದ ಆಲಿಯಾ ಭಟ್ ಹಾಗೂ ರಣಧೀರ್ ಕಪೂರ್ ಇದೇ ಏಪ್ರಿಲ್ ನಲ್ಲಿ ಮದುವೆಯಾಗಲಿದ್ದಾರೆ. ಕಪೂರ್ ಕುಟುಂಬಕ್ಕೆ ಸೇರಿದ ಆರ್ ಕೆ ನಿವಾಸದಲ್ಲಿ ಈ ಮದುವೆ ನಡೆಯಲಿದ್ದು, ಕೇವಲ 450 ಜನರಿಗೆ ಮಾತ್ರ

Read More »