ಇಸ್ರೇಲಿಗರಿಗೂ ನೋಡಬೇಕಂತೆ ಕಾಶ್ಮೀರ್ ಫೈಲ್ಸ್!

ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನೆಮಾಗೆ ಇಸ್ರೇಲಿನಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಏಪ್ರಿಲ್ 28 ರಿಂದ ಇಸ್ರೇಲಿನಲ್ಲಿಯೂ ಸಿನೆಮಾ ತೆರೆಕಾಣಲಿದೆ. ಚಿತ್ರ ಈಗಾಗಲೇ 250 ಕೋಟಿ ರೂಗಳಿಗೂ ಹೆಚ್ಚಿನ ಸಂಪಾದನೆ ಮಾಡಿದೆ.

Leave a Reply