ವೆಡ್ಡಿಂಗ್ ಹಾಲ್ ಟು ಸಿನೆಮಾ ಹಾಲ್!

ಕನ್ನಡ ಮತ್ತು ತುಳು ಸಿನೆಮಾ ರಂಗದ ಯುವ ಸಿನೆಮಾಟೋಗ್ರಾಫರ್ ಉಡುಪಿಯ ಭುವನೇಶ್, ಮದುವೆ ಮಂಟಪದಿಂದ ನೇರವಾಗಿ ಮಣಿಪಾಲದ ಸಿನೆಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆಂಡ್ ಲೈಟ್ಸ್ ಸಿನೆಮಾ ವೀಕ್ಷಿಸಿ ತಮ್ಮ ಸಿನೆಮಾ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ವಧು ವೈಭವಿ ಮತ್ತು ಸಂಬಂಧಿಕರು, ಗೆಳೆಯರು ಜೊತೆಯಲ್ಲಿದ್ದರು.

Leave a Reply