ಪುತ್ರಿಗೆ ಮಾಲತಿ ಎಂದು ಹೆಸರಿಟ್ಟ ಪ್ರಿಯಾಂಕಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ ಜೋಡಿ ತಮ್ಮ ಪುತ್ರಿಗೆ ಮಾಲತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ. ರಾತ್ರಿ 8 ಗಂಟೆಯ ನಂತರ ಮಗು ಹುಟ್ಟಿದ್ದರಿಂದ ಮಾಲತಿ ಮೇರಿ ಎಂದು ಹೆಸರಿಟ್ಟಿದ್ದು, ಮಾಲತಿ ಎಂದರೆ ಬೆಳದಿಂಗಳು ಎಂದು ದಂಪತಿಗಳು ತಿಳಿಸಿದ್ದಾಗಿ ಅಮೇರಿಕಾದ ಟಿಎಂಝಡ್ ವೆಬ್ ಸೈಟ್ ವರದಿ ಮಾಡಿದೆ.

Leave a Reply