Mangalore

ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಅಕ್ಷಯ್ ಶ್ರೀಧರ್ ಆದೇಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡ ಗುತ್ತಿಗೆದಾರರಿಗೆ ಮಳೆಗಾಲ ಆರಂಭವಾಗಿರುವ ಕಾರಣ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ. ಮೇ 17 ಮತ್ತು 19 ರ ನಡುವೆ ಮಳೆಯಾಗುವ ಸಾಧ್ಯತೆಗಳಿವೆ ಮತ್ತು ಜೂನ್‌ನಿಂದ

Read More »

ಶಾಂತಿ ಭಂಗ, ಅನಧಿಕೃತ ವೃದ್ಧಾಶ್ರಮ ತೆರವು ಮಾಡಿ : ಶಾಸಕರಿಗೆ ನಾಗರೀಕರ ದೂರು

ಸುರತ್ಕಲ್‌ನ ಕಡಂಬೋಡಿಯಲ್ಲಿ ವ್ಯಕ್ತಿಯೋರ್ವರು ಹಳೆ ದಾಖಲೆ ನೀಡಿ ವೃದ್ಧಾಶ್ರಮ ನಡೆಸುತ್ತಿದ್ದು ಅವ್ಯವಸ್ಥೆಯಿಂದ ಕೂಡಿದೆ. ಮಾತ್ರವಲ್ಲ ನಿತ್ಯ ಕರ್ಕಶ ಹಾರ್ನ್ ಮಾಡಿಕೊಂಡು ಸ್ಥಳೀಯ ಹಿರಿಯ ನಾಗರೀಕರಿಗೆ ಶಾಂತಿ ಭಂಗ ಮಾಡಲಾಗುತ್ತಿದೆ .ಅಲ್ಲದೆ ಅಲ್ಲಿರುವ ವೃದ್ಧರನ್ನೂ ಕೂಡ

Read More »

ಬೆಂಗ್ರೆಯಲ್ಲಿ ಪುನರಾರಂಭಗೊಂಡ ಉಪ ಆರೋಗ್ಯ ಕೇಂದ್ರ

 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆಯಲ್ಲಿ ಪುನರಾರಂಭಗೊಂಡ ಉಪ ಆರೋಗ್ಯ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ಈ ಕುರಿತು ಮಾತನಾಡಿದ ಅವರು, ಬೆಂಗ್ರೆ ಭಾಗದ ಜನರ ಅನುಕೂಲಕ್ಕಾಗಿ ಈ ಹಿಂದೆ ನೀಡಿದ್ದ

Read More »

ಕಲ್ಲಡ್ಕ ಭೇಟಿಯಾದ ಮುತಾಲಿಕ್

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಲ್ಲಡ್ಕ ಭಟ್ ಅವರನ್ನು ಮಂಗಳೂರಿನ ನಿವಾಸದಲ್ಲಿ ಭೇಟಿಯಾದ ಮುತಾಲಿಕ್, ಭಟ್ ಅವರ ಆರೋಗ್ಯ ವಿಚಾರಿಸಿ

Read More »

ಹುಬ್ಬಳ್ಳಿ-ಮಂಗಳೂರು ವಿಮಾನ ಆರಂಭ

ಹುಬ್ಬಳ್ಳಿ-ಮಂಗಳೂರು ನಗರಗಳ ಮಧ್ಯೆ ವಿಮಾನಯಾನ ಆರಂಭವಾಗಿದೆ. 48 ಪ್ರಯಾಣಿಕರೊಂದಿಗೆ ಹುಬ್ಬಳ್ಳಿಯಿಂದ ಪ್ರಯಾಣ ಆರಂಭಿಸಿದ್ದ ಇಂಡಿಗೋ ವಿಮಾನ ಭಾನುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಲ್ಲಿಂದ 36 ಮಂದಿ ಹುಬ್ಬಳ್ಳಿಯತ್ತ ಪ್ರಯಾಣ ನಡೆಸಿದರು. ಸಂಜೆ

Read More »

ಮೇ 9 ಡೆಡ್ ಲೈನ್- ಮುತಾಲಿಕ್

ಮೇ 9 ರಂದು ಅಝಾನ್ ಧ್ವನಿ ಕೇಳಿಸದಷ್ಟು ಶಬ್ದದಲ್ಲಿ ಓಂಕಾರ, ಸುಪ್ರಭಾತ ಹಾಕುತ್ತೇವೆ. ಇದನ್ನು ನಿಲ್ಲಿಸಲು ಬಂದರೆ ಸಂಘರ್ಷ ಆಗಲಿದೆ. ಆಝಾನ್ ಮೈಕ್ ನಿಲ್ಲಿಸಲು ಆಗದ ರಾಜ್ಯ ಸರಕಾರಕ್ಕೆ ಚಾಲೆಂಜ್ ಆಗಿ ಇದನ್ನು ಮಾಡಲಿದ್ದೇವೆ.

Read More »

ನೂತನ ಮೊಬೈಲ್ ಡೆಂಟಲ್ ಕ್ಲಿನಿಕ್

ಸುರತ್ಕಲ್ : ಇಲ್ಲಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ನೂತನ ಮೊಬೈಲ್ ಡೆಂಟಲ್ ಕ್ಲಿನಿಕ್ ವ್ಯವಸ್ಥೆಯನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕಾದರೆ ಓದಿನ ಜತೆ ಜತೆಗೆ

Read More »

ಪಕ್ಷಿಕೆರೆ ಪೇಪರ್ ಸೀಡ್ ಗ್ರಾಮ

ಎಂ ಎಸ್ ಎಂ ಸಚಿವಾಲಯ ಮತ್ತು ಎನ್ ಐಟಿಕೆ ಸಹಯೋಗದೊಂದಿಗೆ ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಧೆಯ ನಿತಿನ್ ವಾಸ್ ಅವರ ಕನಸಿನ ಕೂಸು ಆಗಿರುವ ಪೇಪರ್ ಸೀಡ್ ಗ್ರಾಮದ ಪರಿಕಲ್ಪನೆಗೆ ಮಂಗಳೂರು ಪೋಲಿಸ್ ಕಮಿಷನರ್

Read More »

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾಜ್ಯಪಾಲ

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾಜ್ಯಪಾಲ ತಾವರ್ ಚಂದ್ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದರು. ಕಟೀಲು ದೇವಿಗೆ 3ಸೀರೆಗಳನ್ನು ಸಮರ್ಪಿಸಿದರು. ಬಳಿಕ ನಂದಿನಿ ನದಿ, ದೇವಸ್ಥಾನದ ಗೋಶಾಲೆಗೆ ಭೇಟಿ ನೀಡಿ

Read More »

ಕಾರ್ಯಕರ್ತರ ಮೇಲೆ ಹಲ್ಲೆ- ಪೊಲೀಸರ ಅಮಾನತಿಗೆ ಹಿಂದೂ ಸಂಘಟನೆಗಳ ಆಗ್ರಹ

ಬಜಪೆ: ಹಿಂದೂ ಸಂಘಟನೆಗಳ ನಾಲ್ವರು ಕಾರ್ಯಕರ್ತರ ಮೇಲೆ ಬಜಪೆ ಪೊಲೀಸರು ಹಲ್ಲೆ ನಡೆಸಿ ಅವರ ಮನೆಯ ಮಹಿಳೆಯರ ಬಗ್ಗೆ ಅಸಭ್ಯ ಮಾತುಗಳನ್ನಾಡಿದ್ದಾರೆ ಎನ್ನಲಾದ ಠಾಣೆಯ ಇನ್ಸ್ ಫೆಕ್ಟರ್ ಸಹಿತ ಐವರು ಪೊಲೀಸರನ್ನು ತಕ್ಷಣ ಅಮಾನತುಗೊಳಿಸುದರ

Read More »