ನಯನ್ ತಾರಾ ವೆಡ್ಸ್ ವಿಘ್ನೇಶ್ ಇನ್ ಜೂನ್!

ನಟಿ ನಯನತಾರಾ ಅವರು ಜೂನ್ ತಿಂಗಳಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಲಿದ್ದಾರೆ. ಸುಮಾರು 6 ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ ವಿಘ್ನೇಶ್ ಅವರ ಮುಂದಿನ ಸಿನೆಮಾ ಆರಂಭವಾಗುವ ಮೊದಲೇ ಹಸೆಮಣೆ ಏರಲಿದ್ದಾರೆ. ಇವರಿಬ್ಬರು ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು

Leave a Reply