24 ವರ್ಷಗಳ ನಂತರ ವಿಚ್ಚೇದನ!!

ನಟ, ನಿರ್ದೇಶಕ, ನಿರ್ಮಾಪಕ ಸೊಹೇಲ್ ಖಾನ್ ಹಾಗೂ ಅವರ ಪತ್ನಿ ಸೀಮಾ ಖಾನ್ ತಮ್ಮ 24 ವರ್ಷಗಳ ಸುದೀರ್ಘ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. 24 ವರ್ಷಗಳ ನಂತರ ವಿಚ್ಚೇದನ ನೀಡುವುದು ಭಾರತೀಯ ಸಮಾಜದಲ್ಲಿ ಬಹಳ ಅಪರೂಪದ ಘಟನೆಯಾಗಿದ್ದು, ಇನ್ನೊಂದು ವರ್ಷ ಕಳೆದಿದ್ದರೆ ಬೆಳ್ಳಿ ಹಬ್ಬ ಆಚರಿಸಬಹುದಿತ್ತಲ್ಲ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.

Leave a Reply