National News

ದೇಶದಲ್ಲಿ 21 ಕೋಟಿ ದ್ವಿಚಕ್ರ ವಾಹನ

ದೇಶದಲ್ಲಿ ಒಟ್ಟಾರೆ 21 ಕೋಟಿ ದ್ವಿಚಕ್ರ ವಾಹನಗಳು ಮತ್ತು 7 ಕೋಟಿ 4 ಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರವುಳ್ಳ ವಾಹನಗಳು ನೋಂದಣಿಯಾಗಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ತಿಳಿಸಿದ್ದಾರೆ.

Read More »

ಪಾನಿಪುರಿ ಮಾರಿದ ಮಮತಾ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಾರ್ಜಲಿಂಗ್ ನಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಿ ಮತ್ತೊಮ್ಮೆ ಜನರೊಂದಿಗೆ ಸಂವಹನ ನಡೆಸುವ ಕೌಶಲ್ಯ ಪ್ರದರ್ಶಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ಗೂರ್ಖಾಲ್ಯಾಂಡ್ ಮಂಡಳಿ ಸದಸ್ಯರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದಾಗ

Read More »

ವಿಶ್ವವನ್ನು ಬೆರಗುಗೊಳಿಸಿದ ಯುಪಿ ಹೈವೇ!!

ಉತ್ತರ ಪ್ರದೇಶದ ಆರನೇ ಎಕ್ಸಪ್ರೆಸ್ ವೇ ಆಗಿರುವ ಬುಂದೇಲ್ ಖಂಡ್ ನ 296 ಕಿ.ಮೀ ಉದ್ದದ ಮಾರ್ಗವನ್ನು ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿಲಿದ್ದಾರೆ. ಇನ್ನೂ 7 ಎಕ್ಸಪ್ರೆಸ್ ವೇಗಳು

Read More »

ಮಾನ್ ವೆಡ್ಸ್ ಎಗೈನ್!

ಪಂಜಾಬಿನ ಆಮ್ ಆದ್ಮಿ ಸರಕಾರದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ 2 ನೇ ಮದುವೆಯಾಗಿದ್ದಾರೆ. 2015 ರಲ್ಲಿ ತಮ್ಮ ಮೊದಲ ಪತ್ನಿ ಇಂದ್ರಜಿತ್ ಕೌರ್ ಅವರಿಂದ ವಿಚ್ಚೇದನ ಪಡೆದಿದ್ದರು. ಇಂದ್ರಜಿತ್ ಪ್ರಸ್ತುತ ಇಬ್ಬರು ಮಕ್ಕಳೊಂದಿಗೆ

Read More »

ಸಂಜೆ ಲೈಟ್ ಹಾಕಬೇಡಿ

ವಿದ್ಯುತ್ ಬಿಕ್ಕಟ್ಟಿಗೆ ತುತ್ತಾಗಿರುವ ಆಸ್ಟ್ರೇಲಿಯಾ ಸಂಜೆ ಸಮಯದಲ್ಲಿ 6 ರಿಂದ 8 ಗಂಟೆಯ ತನಕ ವಿದ್ಯುತ್ ದೀಪಗಳನ್ನು ಆರಿಸುವಂತೆ ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್ ನ ಜನರಿಗೆ ಮನವಿ ಮಾಡಿದೆ. ಕಲ್ಲಿದ್ದಲ್ಲಿನ ಕೊರತೆಯಿಂದಾಗಿ

Read More »

2 ಕಡೆ ಸ್ಪರ್ಧೆ ನಿಷೇಧಿಸಿ-ಆಯೋಗ

ರಾಜಕಾರಣಿಗಳು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ನಂತರ ಎರಡೂ ಕಡೆ ಗೆದ್ದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಗೆ ಕಾರಣರಾಗುವುದನ್ನು ತಪ್ಪಿಸಲು ಭಾರತೀಯ ಚುನಾವಣಾ ಆಯೋಗ ಮುಂದಾಗಿದೆ. ಈ ಕುರಿತು ಎರಡು ದಶಕದ

Read More »

ಎವರೆಸ್ಟ್ ನಲ್ಲಿ ಕನ್ನಡತಿ ಮ್ಯಾರಥಾನ್!

36 ವರ್ಷದ, ಸಾಗರದ ತಾಳಗುಪ್ಪ ಮೂಲದ, ಬೆಂಗಳೂರಿನಲ್ಲಿ ವಾಸವಿರುವ ಗೃಹಿಣಿ ಅಶ್ವಿನಿ ಗಣಪತಿ ಭಟ್ ಅವರು ಮೌಂಟ್ ಎವರೆಸ್ಟ್ ನ ತಪ್ಪಲಿನಲ್ಲಿ ಎಕ್ಸಟ್ರೀಂ ಅಲ್ಟ್ರಾ ಮ್ಯಾರಥಾನ್ 60 ಕಿ.ಮೀ ಓಟ ಪೂರ್ತಿಗೊಳಿಸಿ ಈ ಓಟದ

Read More »

6 ತಿಂಗಳಲ್ಲಿ ಭಾರತಕ್ಕೆ 5 ನಾಯಕರು!

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗುವುದರೊಂದಿಗೆ 2022 ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ 5 ನೇ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ವರ್ಷ

Read More »

ಫೋಟೋ ಕಳುಹಿಸಿ 500 ರೂ ಪಡೆದುಕೊಳ್ಳಿ!

ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡುವವರ ವಾಹನದ ಫೋಟೋ ಹೊಡೆದು ಕಳುಹಿಸಿ. ವ್ಯಕ್ತಿಗೆ 1000 ರೂ ದಂಡ ವಿಧಿಸಿದರೆ ಅದರಲ್ಲಿ 500 ರೂ ಅನ್ನು ಫೋಟೋ ಹೊಡೆದು ಕಳುಹಿಸಿದವರಿಗೆ ಬಹುಮಾನವಾಗಿ ನೀಡಲಾಗುವುದು. ಇದನ್ನು

Read More »

ಪತ್ರಕರ್ತ ಈಗ ಬೀದಿ ವ್ಯಾಪಾರಿ!

ತಾಲಿಬಾನ್ ಆಡಳಿತದಲ್ಲಿ ರಾಜಕೀಯ ಮತ್ತು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಅಫಘಾನಿಸ್ತಾನದಲ್ಲಿ ಪತ್ರಕರ್ತನೊಬ್ಬ ಹೊಟ್ಟೆಪಾಡಿಗಾಗಿ ತಿಂಡಿ ಮಾರುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮೂಸಾ ಮೊಹಮ್ಮದಿ ಎನ್ನುವ ಅನುಭವಿ ಪತ್ರಕರ್ತ ಹಲವು ವರ್ಷ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ

Read More »