ರಣಬೀರ್-ಆಲಿಯಾ ಇನ್ನು ಗಂಡ-ಹೆಂಡ್ತಿ

ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗುರುವಾರ ಮುಂಬೈಯ ಬಾಂದ್ರಾ ವಾಸ್ತು ಅಪಾರ್ಟ್ ಮೆಂಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ರಣಬೀರ್ (39) ಹಾಗೂ ಆಲಿಯಾ (29) ಸುಮಾರು 5 ವರ್ಷಗಳಿಂದಲೂ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ವಿವಾಹದ ನಂತರ ದಂಪತಿ ಮುಂಬೈಯ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆದರು.

Leave a Reply