ರಾಜ್ ಜನ್ಮದಿನದಂದು ಡಿಪಿ

ಕನ್ನಡ ಸಾಹಿತ್ಯ ಪರಿಷತ್ತು ಏಪ್ರಿಲ್ 24 ರಂದು ಕನ್ನಡಿಗರ ಕಣ್ಮಣಿ, ಮೇರು ನಟ ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ಕನ್ನಡ ಅಭಿಮಾನದ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ. ಅಂದು ರಾಜ್ಯದಲಲಿ ಎಲ್ಲಾ ಕನ್ನಡಿಗರು ಡಾ.ರಾಜ್ ಕುಮಾರ್ ಅವರ ಫೋಟೋವನ್ನು ಡಿಪಿಯನ್ನಾಗಿ ಹಾಕಿಕೊಳ್ಳಬೇಕಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ವಿನಂತಿಸಿದ್ದಾರೆ.

Leave a Reply