ರಣಬೀರ್-ಆಲಿಯಾ ಮದುವೆ ಎಲ್ಲಿ ಗೊತ್ತಾ?

ಬಾಲಿವುಡ್ ಖ್ಯಾತ ತಾರೆಯರಾದ ಆಲಿಯಾ ಭಟ್ ಹಾಗೂ ರಣಧೀರ್ ಕಪೂರ್ ಇದೇ ಏಪ್ರಿಲ್ ನಲ್ಲಿ ಮದುವೆಯಾಗಲಿದ್ದಾರೆ. ಕಪೂರ್ ಕುಟುಂಬಕ್ಕೆ ಸೇರಿದ ಆರ್ ಕೆ ನಿವಾಸದಲ್ಲಿ ಈ ಮದುವೆ ನಡೆಯಲಿದ್ದು, ಕೇವಲ 450 ಜನರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ರಣಬೀರ್ ಅವರ ತಂದೆ ರಿಷಿಕಪೂರ್ ಹಾಗೂ ತಾಯಿ ನೀತುಕಪೂರ್ ಕೂಡ ಇದೇ ಮನೆಯಲ್ಲಿ 1980 ರಲ್ಲಿ ಮದುವೆಯಾಗಿದ್ದರು.

Leave a Reply