Udupi

ಸಿಎಫ್‌ಐಯವರು ಮೊದಲು ತಮ್ಮ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಿ:ಯಶ್‌ಪಾಲ್ ಸುವರ್ಣ

ಉಡುಪಿ. ಫೆ.೧೦:ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದೇಶದ್ರೋಹಿ ಸಂಘಟನೆ. ನನ್ನನ್ನು ಗೂಂಡಾ ಎಂದು ಕರೆದದ್ದಕ್ಕೆ ನನಗೆ ಬೇಸರ ಇಲ್ಲ.ಅವರು ಮೊದಲು ತಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಿ. ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು

Read More »

ಹಿಜಾಬ್ ವಿವಾದ:ಎಸ್‌ಡಿಪಿಐನಿಂದ ಗುಪ್ತ ಸ್ಥಳದಲ್ಲಿ ತರಬೇತಿ: ಶಾಸಕ ರಘುಪತಿ ಭಟ್ ಆರೋಪ

ಉಡುಪಿ. ಫೆ.೧೦:ಎಸ್‌ಡಿಪಿಐ ಸದಸ್ಯರು ವಿದ್ಯಾರ್ಥಿಗಳಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡಿ ವಿವಾದ ಹುಟ್ಟು ಹಾಕಿದ್ದಾರೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ. ಹಿಜಾಬ್ ವಿವಾದ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹೈಕೋರ್ಟ್, ಸುಪ್ರೀಂಕೋರ್ಟ್

Read More »

ಹೆಡ್‌ಸ್ಕಾರ್ಫ್ ವಿಚಾರ-ಹೈಕೋರ್ಟ್ನಿಂದ ಬೇಗ ತೀರ್ಪು ಬರಲಿ:ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿ

ಉಡುಪಿ.ಫೆ.09: ಹೈಕೋರ್ಟ್ನಿಂದ ಬೇಗ ತೀರ್ಪು ಬರಲಿ. ನಮ್ಮ ಶಿಕ್ಷಣದ ಮೇಲೆ ಈ ವಿಚಾರ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿಯರು ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಟ್ ಪಿಟಿಷನ್ ಅರ್ಜಿಗೆ ಸಹಿ

Read More »

ಶಾಸಕರ ಹಠಮಾರಿತನದಿಂದ ಹಿಜಾಬ್ ವಿವಾದ ಸೃಷ್ಟಿ-ಕ್ಯಾಂಪಸ್ ಫ್ರಂಟ್ ಆರೋಪ

ಉಡುಪಿ, ಫೆ.09:  ಶಾಸಕ ರಘುಪತಿ ಭಟ್‌ ಅವರ ಹಠಮಾರಿತನದಿಂದ ಹಿಜಾಬ್‌ ವಿವಾದ ಉಂಟಾಗಿದ್ದು ಈ ಮೂಲಕ ಹಿಂದೂ ಮುಸ್ಲಿಂ ಸಂಘರ್ಷ ಆಗಬೇಕೆಂದು ವ್ಯವಸ್ಥಿತ ಷ್ಯಡ್ಯಂತ್ರ ಮಾಡಿದ್ದಾರೆ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ

Read More »

ಮೂರನೇ ದಿನವೂ ಮುಂದುವರಿದ ಹಿಜಾಬ್-ಕೇಸರಿ ಶಾಲು ವಿವಾದ

ಕುಂದಾಪುರ, ಫೆ.4: ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಸತತ ಎರಡನೇ ದಿನವೂ ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಆವರಣದ ಹೊರಗೆ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವಂತಾಗಿದೆ. ಕಾಲೇಜು ಆವರಣ ಪ್ರವೇಶಿಸುವಂತಿಲ್ಲ ಎಂದು ಪ್ರಾಂಶುಪಾಲರು

Read More »

ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿಯ ಹಿಜಾಬ್ ವಿವಾದ

ಉಡುಪಿ, ಫೆ.5: ತರಗತಿಯಲ್ಲಿ ಹಿಜಾಬ್ ಧರಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆಯೇಷಾ ಹಜೀರಾ ಅಲ್ಮಾಸ್, ರೇಶಮ್ ಫಾರೂಕ್, ಅಲಿಯಾ ಅಸ್ಸಾದಿ, ಶಫಾ, ಶಮೀಮ್,

Read More »

ಹಿಜಾಬ್ ವಿವಾದ-ಎಲ್ಲಾ ಕಾಲೇಜಿಗೂ ಒಂದೇ ನಿಯಮ-ಸಚಿವ ಎಸ್.ಅಂಗಾರ

ಉಡುಪಿ, ಫೆ.3:ರಾಜ್ಯದಲ್ಲಿ ಒಂದೊಂದು ಕಾಲೇಜಿಗೆ ಒಂದು ನಿಯಮ ಮಾಡಲು ಸಾಧ್ಯವಿಲ್ಲ ಎಲ್ಲರಿಗೂ ಸಮಾನ ನಿಯಮ ಅನ್ವಯವಾಗಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,

Read More »

ಉಡುಪಿ ಜಿಲ್ಲೆಯಲ್ಲಿ ಮುಗಿಯದ ಹಿಜಾಬ್ ವಿವಾದ: ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ವಿದ್ಯಾರ್ಥಿನಿಯರ ಕಿರಿಕ್

ಉಡುಪಿ, ಫೆ.3:ಉಡುಪಿಯಲ್ಲಿ ಹಿಜಾಬ್ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನಿಂದ ಹಿಜಬ್ ಕಿರಿಕ್ ಕುಂದಾಪುರ ಸರಕಾರಿ ಪಿಯು ಕಾಲೇಜಿಗೆ ಶಿಫ್ಟ್ ಆಗಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು

Read More »

ಕಸಾಪ ಕಾರ್ಯಚಟುವಟಿಕೆಗೆ ಹಿರಿಯ ಸದಸ್ಯರ ಕಿಡಿ

ಉಡುಪಿ, ಅ.23: ಕರ್ನಾಟಕದ ಪ್ರಾಚೀನ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಸದಸ್ಯರು ಇದ್ದಾರೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಉಡುಪಿಯ ಧಾರ್ಮಿಕ ವಿದ್ವಾಂಸ

Read More »

ಮೂಳೂರು: ಪಾದಾಚಾರಿ ಮಹಿಳೆಗೆ ಕಾರು ಡಿಕ್ಕಿ ಮೃತ್ಯು

ಮೂಳೂರು, ಅ.೨೩: ಕಾಪು ಠಾಣಾ ವ್ಯಾಪ್ತಿಯ ಮೂಳೂರು ಯೂನಿಯನ್ ಬ್ಯಾಂಕ್ ಎದುರು ರಾಹೆ ೬೬ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ

Read More »