Udupi

ದುರ್ಗಾ ದೌಡ್ ಆಯೋಜಕರ ವಿರುದ್ಧ ಕಾನೂನು ಕ್ರಮ – ಜಿಲ್ಲಾಧಿಕಾರಿ ಕೂರ್ಮ ರಾವ್

ಉಡುಪಿ, ಅ.21: : ಉಡುಪಿಯಲ್ಲಿ ನಡೆದಿದ್ದ ದುರ್ಗಾ ದೌಡ್ ಆಯೋಜಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದ್ದಾರೆ. ದುರ್ಗಾ ದೌಡ್ ಕಾರ‍್ಯಕ್ರಮ ಸಂಬಂಧ ಈಗಾಗಲೇ ದೂರು ದಾಖಲಾಗಿದೆ.

Read More »

ಉಡುಪಿ: ನದಿಗೆ ಈಜಲು ತೆರಳಿದ ಯುವಕರು ನೀರುಪಾಲು

ಉಡುಪಿ, ಅ.೨೦: ಹೊಳೆಯಲ್ಲಿ ಈಜಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಉಗ್ಗೇಲ್ ಬೆಟ್ಟು ಮಡಿಸಾಲು ಎಂಬಲ್ಲಿ ನಡೆದಿದೆ. ಮೃತರನ್ನು ಚಾಂತಾರು ನಿವಾಸಿ ಉದಯ್ ಕುಮಾರ್ ಎಂಬವರ ಪುತ್ರ ಶ್ರೇಯಸ್

Read More »

ಬಹು ಭಾಷಾ ನಟಿ ಲಕ್ಷ್ಮಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ

ಉಡುಪಿ, ಅ.19: ಬಹು ಭಾಷಾ ನಟಿ, ಜ್ಯೂಲಿ ಖ್ಯಾತಿಯ ಮಹಾಲಕ್ಷ್ಮೀ, ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಣಿಪಾಲದ ವಿದ್ಯಾ ಸಂಸ್ಥೆಯಲ್ಲಿ ಮಗಳ ಎಡ್ಮಿಶನ್‌ಗಾಗಿ ಬಂದಿರುವ ಮಹಾಲಕ್ಷ್ಮೀ ಅವರು ಸೋಮವಾರ

Read More »

ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತುಹಾಕಲು ಸಮಾಜದ ಸಹಕಾರ ಮುಖ್ಯ – ಶಾಸಕ ಡಾ.ವೈ ಭರತ್ ಶೆಟ್ಟಿ

ಉಡುಪಿ:ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತುಹಾಕಲು ಸಮಾಜದ ಸಹಕಾರ ಮುಖ್ಯ – ಶಾಸಕ ಡಾ.ವೈ ಭರತ್ ಶೆಟ್ಟಿಪ್ರಧಾನಿ ನರೇಂದ್ರ ಮೋದಿಯವರು ಡ್ರಗ್ಸ್ ಜಾಲವನ್ನು ದೇಶದಿಂದಲೇ ಕಿತ್ತು ಹಾಕಲು ಸಂಕಲ್ಪಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಪೊಲೀಸ್

Read More »

ಉಡುಪಿ: ನಿಗೂಢವಾಗಿ ಸಾವನ್ನಪ್ಪಿರುವ ಯುವತಿ

ಉಡುಪಿ: ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆ ಯಾಗಿದ್ದಾನೆ.ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ಮೃತಪಟ್ಟಿದ್ದಾಳೆ.ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿರುವ

Read More »