ಫೋಟೋ ಕಳುಹಿಸಿ 500 ರೂ ಪಡೆದುಕೊಳ್ಳಿ!

ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡುವವರ ವಾಹನದ ಫೋಟೋ ಹೊಡೆದು ಕಳುಹಿಸಿ. ವ್ಯಕ್ತಿಗೆ 1000 ರೂ ದಂಡ ವಿಧಿಸಿದರೆ ಅದರಲ್ಲಿ 500 ರೂ ಅನ್ನು ಫೋಟೋ ಹೊಡೆದು ಕಳುಹಿಸಿದವರಿಗೆ ಬಹುಮಾನವಾಗಿ ನೀಡಲಾಗುವುದು. ಇದನ್ನು ಕಾನೂನಾಗಿ ಶೀಘ್ರವೇ ಜಾರಿಗೆ ತರುತ್ತೇನೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ.

Leave a Reply