ಎವರೆಸ್ಟ್ ನಲ್ಲಿ ಕನ್ನಡತಿ ಮ್ಯಾರಥಾನ್!

36 ವರ್ಷದ, ಸಾಗರದ ತಾಳಗುಪ್ಪ ಮೂಲದ, ಬೆಂಗಳೂರಿನಲ್ಲಿ ವಾಸವಿರುವ ಗೃಹಿಣಿ ಅಶ್ವಿನಿ ಗಣಪತಿ ಭಟ್ ಅವರು ಮೌಂಟ್ ಎವರೆಸ್ಟ್ ನ ತಪ್ಪಲಿನಲ್ಲಿ ಎಕ್ಸಟ್ರೀಂ ಅಲ್ಟ್ರಾ ಮ್ಯಾರಥಾನ್ 60 ಕಿ.ಮೀ ಓಟ ಪೂರ್ತಿಗೊಳಿಸಿ ಈ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಅನಿಸಿಕೊಂಡಿದ್ದಾರೆ. 9 ವರ್ಷ ಐಟಿ ಕ್ಷೇತ್ರದಲ್ಲಿದ್ದು, ನಂತರ ಅಥ್ಲೇಟಿಕ್ ಆಗಿ 2014 ರಲ್ಲಿ ಹೊಸ ಆರಂಭಕ್ಕೆ ಅವರು ಪಾದಾರ್ಪಣೆ ಮಾಡಿದ್ದರು

Leave a Reply