National News

ತಾಜ್ ಮಹಾಲಿನಲ್ಲಿ ಮುಚ್ಚಿದ ಕೋಣೆ ತೆರೆಯಿರಿ!

ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಾಲಿನಲ್ಲಿ ಬೀಗ ಹಾಕಿ ಮುಚ್ಚಿಟ್ಟಿರುವ 22 ಕೋಣೆಗಳಿದ್ದು, ಬೀಗ ತೆರೆಸಬೇಕು. ಆ ಕೋಣೆಗಳಲ್ಲಿ ಒಂದು ವಿಗ್ರಹ ಹಾಗೂ ಧರ್ಮಗ್ರಂಥಗಳನ್ನು ಬಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು

Read More »

ಗಂಗೂಲಿ ಬಂಗ್ಲೆಯಲ್ಲಿ ಶಾ ಔತಣ!

ಎರಡು ದಿನಗಳ ಪಶ್ಚಿಮ ಬಂಗಾಲ ಭೇಟಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮನೆಯಲ್ಲಿ ಔತಣ ಸ್ವೀಕರಿಸಿದರು. ಹೀಗಾಗಿ ಗಂಗೂಲಿ

Read More »

ಬಿರಿಯಾನಿ ಜೊತೆ ಚಿನ್ನ ಗುಳುಂ!

ಈದ್ ಪಾರ್ಟಿಗಾಗಿ ಮನೆಗೆ ಆಗಮಿಸಿದ್ದ ವ್ಯಕ್ತಿ ಬಿರಿಯಾನಿ ಜೊತೆಗೆ 1.45 ಲಕ್ಷ ರೂ ಮೌಲ್ಯದ ಚಿನ್ನ ನುಂಗಿದ ಘಟನೆ ಚೆನೈನ ಸಾಲಿ ಗ್ರಾಮದಲ್ಲಿ ನಡೆದಿದೆ. ಆ ನಂತರ ಆ ವ್ಯಕ್ತಿಗೆ ಔಷಧ ಕುಡಿಸಿ ಪೊಲೀಸರು

Read More »

ಬಾಲಕಿ ರೇಪ್: ಆರೋಪಿ ಮನೆ ಧ್ವಂಸ

ಚಾಕೋಲೇಟ್ ನೀಡುವುದಾಗಿ ಕರೆದೊಯ್ದು 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಆ ಅತ್ಯಾಚಾರದ ಆರೋಪಿಯ ಮನೆಯನ್ನು ಬುಲ್ಡೋಜರ್ ಬಳಸಿ ಜಿಲ್ಲಾಡಳಿತ 24 ಗಂಟೆಯೊಳಗೆ ನಾಶ

Read More »

ಕೇಜ್ರಿವಾಲ್ ಉಚಿತ ವಿದ್ಯುತ್ ಎಲ್ಲರಿಗಿಲ್ಲ!

ದಿಲ್ಲಿಯಲ್ಲಿ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪೂರೈಕೆ ನೀತಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬದಲಾವಣೆ ತಂದಿದ್ದಾರೆ. ಅಕ್ಟೋಬರ್ 1 ರಿಂದ ಯಾವ ಗ್ರಾಹಕರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಮಾತ್ರ ಸಬ್ಸಿಡಿ ಅಥವಾ ಉಚಿತ

Read More »

ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ!

ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ವಿಧ್ವಂಸಕ ಕೃತ್ಯಕ್ಕಾಗಿ ದೇಶದ ವಿವಿದೆಡೆ ಪೂರೈಸುತ್ತಿದ್ದ ನಾಲ್ವರು ಐಎಸ್ ಐ- ಖಲಿಸ್ತಾನಿ ಉಗ್ರರನ್ನು ಪಂಜಾಬ್-ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರೂ ಸಿಖ್ ಶಂಕಿತ ಉಗ್ರರಾಗಿದ್ದು, ಇವರ ಮುಖ್ಯಸ್ಥ

Read More »

ಉಷ್ಣಾಂಶ ಏರಿಕೆ: ಏಪ್ರಿಲ್ ನಲ್ಲಿ ಎಸಿ ಭರ್ಜರಿ ಸೇಲ್!

ದೇಶದಲ್ಲಿ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡುಬಂದ ಹಿನ್ನಲೆಯಲ್ಲಿ ವಸತಿ ಪ್ರದೇಶದಲ್ಲಿ ಬಳಸಲಾಗುವ ಹವಾ ನಿಯಂತ್ರಕ (ಎ.ಸಿ) ಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಎಸಿ ತಯಾರಕರು ಈ ವರ್ಷ 90 ಲಕ್ಷ ಘಟಕಗಳು ಮಾರಾಟವಾಗಬಹುದು ಎಂದು

Read More »

ಮೋದಿಗೆ ಹಾಡಿ ರಂಜಿಸಿದ ಬಾಲಕ!

ಜರ್ಮನಿಯ ಬರ್ಲಿನ್ ನಲ್ಲಿ ಭಾರತೀಯ ಮೂಲದ ಇಬ್ಬರು ಪುಟ್ಟ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿಯವರ ಮನಗೆದ್ದಿದ್ದಾರೆ. ಆಶುತೋಷ್ ಎಂಬ ಬಾಲಕ ಪ್ರಧಾನಿಯ ಎದುರು ದೇಶಭಕ್ತಿ ಗೀತೆಯನ್ನು ಹಾಡಿ ಶಹಭಾಷ್ ಗಿರಿ

Read More »

ಉತ್ತರಖಂಡ ಶಾಲೆ ಪಠ್ಯದಲ್ಲಿ ಗೀತೆ, ವೇದ!

ಉತ್ತರಾಖಂಡ ಶಾಲಾಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಮತ್ತು ವೇದಗಳನ್ನು ಸರಕಾರ ಶಿಕ್ಷಣದ ಭಾಗ ಮಾಡಲಿದೆ ಎಂದು ಶಿಕ್ಷಣ ಸಚಿವ ಧನಸಿಂಗ್ ರಾವತ್ ಹೇಳಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಲಾಗುತ್ತದೆ. ಇತ್ತೀಚೆಗೆ 9

Read More »

ವಿಶೇಷ ವಿಮಾನದಲ್ಲಿ ಸೈನಿಕ ಮದುವೆಗೆ!

ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್ ಎಫ್ ಯೋಧ ತನ್ನ ಮದುವೆಗೆ ತೆರಳಲು ಸೇನೆ ವಿಶೇಷ ವಿಮಾನ ಕಳುಹಿಸಿಕೊಟ್ಟಿದೆ. ಓಡಿಶಾ ಮೂಲದ ನಾರಾಯಣ ಬೆಹೆರ ವಿವಾಹವು ಮೇ 2 ಕ್ಕೆ ನಿಗದಿಯಾಗಿತ್ತು. ಆದರೆ ಗಡಿ ನಿಯಂತ್ರಣ

Read More »