National News

11000 ಲೌಡ್ ಸ್ಪೀಕರ್ ತೆರವು

ಉತ್ತರ ಪ್ರದೇಶದಲ್ಲಿ ಅನಧಿಕೃತ ಲೌಡ್ ಸ್ಪೀಕರ್ ಗಳ ತೆರವು ಕಾರ್ಯಾಚರಣೆ ಚುರುಕು ಮುಟ್ಟಿದೆ. ರಾಜ್ಯದ ಧಾರ್ಮಿಕ ಕೇಂದ್ರಗಳಿಂದ 11000 ಧ್ವನಿವರ್ಧಕ ತೆಗೆದುಹಾಕಲಾಗಿದೆ. ಇದೇ ವೇಳೆ 35,221 ಧ್ವನಿವರ್ಧಕಗಳ ಶಬ್ದವನ್ನು ನಿಗದಿಗೊಳಿಸಿದ ಮಿತಿಯೊಳಗೆ ತಗ್ಗಿಸಲಾಗಿದೆ. ಮುಖ್ಯಮಂತ್ರಿ

Read More »

ಇಳಯರಾಜರನ್ನು ರಾಜ್ಯಸಭೆಗೆ ಕರೆಸ್ತಾರಾ ಮೋದಿ?

ಸಂಗೀತ ನಿರ್ದೇಶಕ ಇಳಯರಾಜ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಿಗೆ ಹೋಲಿಕೆ ಮಾಡಿ ಹೊಗಳಿದ ಬೆನ್ನಲ್ಲೇ, ಇಳಯರಾಜ ಅವರನ್ನು ಕೇಂದ್ರ ಸರಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಬಹುದೇ ಎಂಬ ಊಹೆ

Read More »

ಪಿಕೆ ಕೆಸಿಆರ್ ಪಾಳಯದಲ್ಲಿ!!

ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದೆ ಎನ್ನುವ ಸುದ್ದಿಗಳ ಬೆನ್ನಲ್ಲೇ, ಅವರು ಈ ಹಿಂದೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ ಐಪ್ಯಾಕ್ ಸಂಸ್ಥೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ಚುನಾವಣಾ

Read More »

600 ಅಂಶಗಳೊಂದಿಗೆ ಪ್ರಶಾಂತ್ ಕಿಶೋರ್

ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು ಶುಕ್ರವಾರ ಕಾಂಗ್ರೆಸ್ ಮುಖಂಡರೊಂದಿಗೆ ಮಹತ್ವದ ಸಭೆಯನ್ನು ಮಾಡಿದ್ದು, ಈ ಸಭೆಗೆಂದೇ 600 ಅಂಶಗಳನ್ನು ಒಳಗೊಂಡ ಸ್ಲೈಡ್ ಗಳನ್ನು ಮುಂದಿಟ್ಟು ಕಾಂಗ್ರೆಸ ಮುಂದಿನ ಬೆಳವಣಿಗೆಯ ಬಗ್ಗೆ ವಿವರಿಸಿದ್ದಾರೆ. ಪ್ರಶಾಂತ್

Read More »

ಕಲ್ಲಿದ್ದಲು ಇದೆ; ಕರೆಂಟ್ ಹೋಗಲ್ಲ

ಭಾರತದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಲಿದೆ ಎಂಬ ವರದಿಗಳ ನಡುವೆ ಭಾರತದಲ್ಲಿ ಇನ್ನು 30 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನಿದೆ ಎಂದು ಕೇಂದ್ರ ಸರಕಾರಿ ಮೂಲಗಳು ಸ್ಪಷ್ಟನೆ ನೀಡಿವೆ. ಕೋಲ್ ಇಂಡಿಯಾ ಲಿಮಿಟೆಡ್ ಬಳಿ ಇನ್ನೂ

Read More »

ಮೈಕ್ ಬಳಕೆಗೆ ಅನುಮತಿ ಕಡ್ಡಾಯ

ಮೈಕ್ ಬಳಸಿ ಆಜಾನ್ ಕೂಗುವುದಕ್ಕೆ ಕಡಿವಾಣ ಹಾಕದಿದ್ದರೆ ಅದರ ದುಪ್ಪಟ್ಟು ಶಬ್ದದಲ್ಲಿ ಮಸೀದಿಗಳೆದುರು ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ ಎಸ್) ಎಚ್ಚರಿಕೆಗೆ ಮಣಿದಿರುವ ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿ ಯಾವುದೇ

Read More »

ದಾಖಲೆ ಬರೆದ ಆಯುಷ್ಮಾನ್ ಭಾರತ್

ಶನಿವಾರವಷ್ಟೇ ದೇಶದ 1 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಮತ್ತು ಅಭ್ಯುದಯ ಕೇಂದ್ರಗಳ ಮೂಲಕ ಚಾಲನೆ ನೀಡಲಾದ ಇ-ಸಂಜೀವಿನಿ ಟೆಲಿಮೆಡಿಸಿನ್ ಯೋಜನೆಯಡಿ ಒಂದೇ ದಿನ 3 ಲಕ್ಷಕ್ಕೂ ಅಧಿಕ ಜನರು ಆನ್ಲೈನ್ ನಲ್ಲಿ ವೈದ್ಯಕೀಯ

Read More »

ರಾಜ್ ಠಾಕ್ರೆ ಆವಾಜ್!

ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಮೇ 3 ರೊಳಗೆ ತೆರವು ಮಾಡದೇ ಇದ್ದಲ್ಲಿ ರಾಜ್ಯಾದ್ಯಂತ ಮಸೀದಿ ಮುಂದೆ ಪಕ್ಷದ ಪರವಾಗಿ ಹನುಮಾನ್ ಚಾಲೀಸಾ ಪ್ರಠಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರಕಾರಕ್ಕೆ ಎನ್ ಎಂಎಸ್ ನಾಯಕ ರಾಜ್

Read More »

ಕಾಂಗ್ರೆಸ್ ಮೇಲೆ ಭ್ರಮನಿರಸನಗೊಂಡ ಹಾರ್ದಿಕ್!

ಗುಜರಾತ್ ಚುನಾವಣೆಗೆ ಕೆಲವು ತಿಂಗಳುಗಳು ಇರುವಂತೆಯೇ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಬುಗಿಲೆದ್ದಿದೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ “ತನ್ನನ್ನು ಪಕ್ಷದ ಯಾವುದೇ ಸಭೆಗಳಿಗೆ ಕರೆಯುತ್ತಿಲ್ಲ, ಪಕ್ಷದ ನಿರ್ಧಾರಗಳಲ್ಲಿ ತನ್ನನ್ನು ಪರಿಗಣಿಸುತ್ತಿಲ್ಲ, ಕೆಲವು

Read More »

3 ನೇ ಡೋಸ್ ಉಚಿತ ಸಿಗುತ್ತಾ?

ಕೊರೊನಾ ಲಸಿಕೆಯ ಮೊದಲೆರಡು ಡೋಸ್ ಗಳಂತೆ ಮುನ್ನೆಚ್ಚರಿಕೆ ಡೋಸ್ ಅನ್ನು ಕೂಡ ಸರಕಾರಿ ಆಸ್ಪತ್ರೆಗಳಲ್ಲೇ ಉಚಿತ ನೀಡಬೇಕು ಎಂದು ಕೊರೋನಾ ನಿರ್ವಹಣೆ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ನೀಡಿದೆ. ಆರೋಗ್ಯ, ಮುಂಚೂಣಿ

Read More »