ಮಾನ್ ವೆಡ್ಸ್ ಎಗೈನ್!

ಪಂಜಾಬಿನ ಆಮ್ ಆದ್ಮಿ ಸರಕಾರದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ 2 ನೇ ಮದುವೆಯಾಗಿದ್ದಾರೆ. 2015 ರಲ್ಲಿ ತಮ್ಮ ಮೊದಲ ಪತ್ನಿ ಇಂದ್ರಜಿತ್ ಕೌರ್ ಅವರಿಂದ ವಿಚ್ಚೇದನ ಪಡೆದಿದ್ದರು. ಇಂದ್ರಜಿತ್ ಪ್ರಸ್ತುತ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಿದ್ದಾರೆ. ಇನ್ನು 2 ನೇ ಪತ್ನಿ ಗುರುಪ್ರೀತ್ ಅವರು ವೈದ್ಯೆಯಾಗಿದ್ದಾರೆ

Leave a Reply