ಪತ್ರಕರ್ತ ಈಗ ಬೀದಿ ವ್ಯಾಪಾರಿ!

ತಾಲಿಬಾನ್ ಆಡಳಿತದಲ್ಲಿ ರಾಜಕೀಯ ಮತ್ತು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಅಫಘಾನಿಸ್ತಾನದಲ್ಲಿ ಪತ್ರಕರ್ತನೊಬ್ಬ ಹೊಟ್ಟೆಪಾಡಿಗಾಗಿ ತಿಂಡಿ ಮಾರುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮೂಸಾ ಮೊಹಮ್ಮದಿ ಎನ್ನುವ ಅನುಭವಿ ಪತ್ರಕರ್ತ ಹಲವು ವರ್ಷ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದು, ಮಾಧ್ಯಮದ ಆರ್ಥಿಕ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ರಸ್ತೆಬದಿಯಲ್ಲಿ ಕುಳಿತು ತಿಂಡಿ ಮಾರುತ್ತಿದ್ದಾರೆ.

Leave a Reply