National News

ದೇಶದ ಮೊದಲ ಖಾಸಗಿ ರೈಲು!

ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳಗಳ ನಡುವೆ ಸಂಚರಿಸುವ ಉದ್ದೇಶ ಹೊಂದಿರುವ ದೇಶದ ಮೊದಲ ಖಾಸಗಿ ರೈಲು ಸೇವೆಗೆ ಕೊಯಮತ್ತೂರುನಲ್ಲಿ ಚಾಲನೆ ನೀಡಲಾಯಿತು. ಭಾರತ್ ಗೌರವ ಯೋಜನೆಯಡಿ ಆಯೋಜನೆಗೊಂಡಿರುವ ಈ ರೈಲು ಮೊದಲ ಸಂಚಾರವನ್ನು

Read More »

ಮೋದಿ ತಾಯಿಗೆ 100 ವರ್ಷ!

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ಜೂನ್ 18 ರಂದು 100 ನೇ ವರ್ಷಕ್ಕೆ ಕಾಲಿಡಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಬುಧವಾರ ತಿಳಿಸಿದ್ದಾರೆ. ಜೂನ್ 18 ರಂದು ಗುಜರಾತಿಗೆ ಭೇಟಿ

Read More »

ಶತಕ ಸಿಡಿಸಿದ ಸಚಿವ!

ಬಂಗಾಳದ ದಾಂಡಿಗ ಮನೋಜ್ ತಿವಾರಿ ರಣಜಿಯಲ್ಲಿ ಶತಕ ಸಿಡಿಸಿದ ಮೊದಲ ಸಚಿವ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳದ ಸರಕಾರದಲ್ಲಿ ಕ್ರೀಡಾ ಸಚಿವರಾಗಿರುವ ತಿವಾರಿ ಕೆಲವರ್ಷಗಳ ಬಳಿಕ ರಣಜಿ ಕ್ರಿಕೆಟಿಗೆ ಮರಳಿದ್ದರು. ಅವರು ಎರಡನೇ

Read More »

1.3 ಲಕ್ಷ ಕೋಟಿ ರೂ ಚಿನ್ನ ಸಾಗರದಾಳದ ನೌಕೆಯಲ್ಲಿ!!

300 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಸುಮಾರು 1.3 ಲಕ್ಷ ಕೋಟಿ ರೂ ಮೌಲ್ಯದ ನೂರಾರು ಟನ್ ಚಿನ್ನ ತುಂಬಿರುವ ಸ್ಪೇನ್ ಹಡಗೊಂದರ ಫೋಟೋಗಳನ್ನು ಕೊಲಂಬಿಯಾದ ಸೇನೆ ಬಿಡುಗಡೆ ಮಾಡಿದೆ. ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ,

Read More »

ಭಾರತದ ಟಾರು ರಸ್ತೆ ವಿಶ್ವದಾಖಲೆ!

ಮಹಾರಾಷ್ಟ್ರದ ಅಮರಾವತಿ ಹಾಗೂ ಆಕೋಲಾ ಜಿಲ್ಲೆಗಳ ನಡುವೆ ರಾಷ್ಟ್ರೀಯ ಹೆದ್ದಾರಿಯೊಂದರ 75 ಕಿ.ಮೀ ಭಾಗದ ಡಾಂಬರೀಕರಣವನ್ನು ಕೇವಲ 105 ಗಂಟೆ 33 ನಿಮಿಷದಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಮೂಲಕ ಕತಾರ್ ನ ದೋಹಾದಲ್ಲಿ ಸ್ಥಾಪಿಸಲಾಗಿದ್ದ

Read More »

ಮುಸ್ಲಿಮರೇನು ಹೊರಗಿನವರಲ್ಲ-ಮೋಹನ್ ಭಾಗವತ್

ಪ್ರತಿ ಮಸೀದಿಯಲ್ಲಿಯೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Read More »

ಕತಾರ್ ನಲ್ಲಿ ಕನ್ನಡ ತರಗತಿ!

ಕತಾರ್ ರಾಜಧಾನಿ ದೋಹಾದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಅಲ್ಲಿನ ಭಾರತೀಯರ ಮಕ್ಕಳಿಗೆ ಕನ್ನಡ ಕಲಿ ವಾರಾಂತ್ಯ ಶಾಲೆ ಮೇ 22 ರಂದು ಪುನರಾರಂಗೊಂಡಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ತರಗತಿಗಳನ್ನು ಆನ್ ಲೈನ್

Read More »

ವೇಶ್ಯಾವೃತ್ತಿ ತಪ್ಪಲ್ಲ: ಸುಪ್ರೀಂ

ವೇಶ್ಯಾಗೃಹಗಳನ್ನು ನಡೆಸುವುದು ಅಕ್ರಮವೇ ಹೊರತು ವೇಶ್ಯಾವೃತ್ತಿಯಲ್ಲಿ ತೊಡಗುವುದು ಕಾನೂನುಬಾಹಿರವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವೇಶ್ಯಾ ವೃತ್ತಿಯಲ್ಲಿ ತೊಡಗಿಕೊಂಡಿರುವವರು ವಯಸ್ಕರಾಗಿದ್ದಲ್ಲಿ, ಸಮ್ಮತಿಯಿಂದ ಅದರಲ್ಲಿ ಪಾಲ್ಗೊಂಡಿದ್ದಲ್ಲಿ ಅಂಥವರ ವಿರುದ್ಧ ಪೊಲೀಸರು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಾರದು.

Read More »

ಸಿಧುಗೆ ಜೈಲಿನಲ್ಲಿ 60 ರೂ ಸಂಬಳ!

ವೃದ್ಧರೊಬ್ಬರಿಗೆ ಹೊಡೆದ ಪ್ರಕರಣದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಗುಮಾಸ್ತನ ಹುದ್ದೆ ನೀಡಲಾಗಿದೆ. 3 ತಿಂಗಳ ತರಬೇತಿ ನಂತರ ದಿನಕ್ಕೆ 40 ರಿಂದ

Read More »

ಮುಸ್ಕಾನ್ ವಿದೇಶದಲ್ಲಿ ಯಾರನ್ನು ಭೇಟಿ?!

ಹಿಜಾಬ್ ಕೇಸರಿ ಶಾಲು ಸಮರದ ವೇಳೆ “ಅಲ್ಲಾ ಹು ಅಕ್ಬರ್” ಘೋಷಣೆ ಕೂಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯದ ಮುಸ್ಕಾನ್ ವಿರುದ್ಧ ತನಿಖೆ ನಡೆಸುವಂತೆ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಹಿಂದೂ ಪರ ಕಾರ್ಯಕರ್ತ ಅನಿಲ್

Read More »