ವಿಶ್ವವನ್ನು ಬೆರಗುಗೊಳಿಸಿದ ಯುಪಿ ಹೈವೇ!!

ಉತ್ತರ ಪ್ರದೇಶದ ಆರನೇ ಎಕ್ಸಪ್ರೆಸ್ ವೇ ಆಗಿರುವ ಬುಂದೇಲ್ ಖಂಡ್ ನ 296 ಕಿ.ಮೀ ಉದ್ದದ ಮಾರ್ಗವನ್ನು ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿಲಿದ್ದಾರೆ. ಇನ್ನೂ 7 ಎಕ್ಸಪ್ರೆಸ್ ವೇಗಳು ಈಗಾಗಲೇ ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿವೆ. ಈ ಕಾಮಗಾರಿಗಳು ಪೂರ್ಣಗೊಂಡರೆ 3200 ಕಿ.ಮೀ ಎಕ್ಸಪ್ರೆಸ್ ಹೊಂದಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಉತ್ತರ ಪ್ರದೇಶ ಪ್ರಾಪ್ತವಾಗುತ್ತದೆ.

Leave a Reply