1.3 ಲಕ್ಷ ಕೋಟಿ ರೂ ಚಿನ್ನ ಸಾಗರದಾಳದ ನೌಕೆಯಲ್ಲಿ!!

300 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಸುಮಾರು 1.3 ಲಕ್ಷ ಕೋಟಿ ರೂ ಮೌಲ್ಯದ ನೂರಾರು ಟನ್ ಚಿನ್ನ ತುಂಬಿರುವ ಸ್ಪೇನ್ ಹಡಗೊಂದರ ಫೋಟೋಗಳನ್ನು ಕೊಲಂಬಿಯಾದ ಸೇನೆ ಬಿಡುಗಡೆ ಮಾಡಿದೆ. ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ, ಸ್ಪೇನ್ ಹಾಗೂ ಬೊಲಿವಿಯಾ ನಡುವೆ ಜಟಾಪಟಿ ನಡೆಯುತ್ತಿದೆ. ರಿಮೋಟ್ ನಿಂದ ಕಾರ್ಯ ನಿರ್ವಹಿಸುವ 4 ಸಾಧನಗಳನ್ನು ಸಮುದ್ರದ 3100 ಅಡಿ ಆಳಕ್ಕೆ ಕಳುಹಿಸಿ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

Leave a Reply