ಭಾರತದ ಟಾರು ರಸ್ತೆ ವಿಶ್ವದಾಖಲೆ!

ಮಹಾರಾಷ್ಟ್ರದ ಅಮರಾವತಿ ಹಾಗೂ ಆಕೋಲಾ ಜಿಲ್ಲೆಗಳ ನಡುವೆ ರಾಷ್ಟ್ರೀಯ ಹೆದ್ದಾರಿಯೊಂದರ 75 ಕಿ.ಮೀ ಭಾಗದ ಡಾಂಬರೀಕರಣವನ್ನು ಕೇವಲ 105 ಗಂಟೆ 33 ನಿಮಿಷದಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಮೂಲಕ ಕತಾರ್ ನ ದೋಹಾದಲ್ಲಿ ಸ್ಥಾಪಿಸಲಾಗಿದ್ದ ದಾಖಲೆಯನ್ನು ಮುರಿಯಲಾಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದೆ.

Leave a Reply