ಮೋದಿ ತಾಯಿಗೆ 100 ವರ್ಷ!

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ಜೂನ್ 18 ರಂದು 100 ನೇ ವರ್ಷಕ್ಕೆ ಕಾಲಿಡಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಬುಧವಾರ ತಿಳಿಸಿದ್ದಾರೆ. ಜೂನ್ 18 ರಂದು ಗುಜರಾತಿಗೆ ಭೇಟಿ ನೀಡಲಿರುವ ಮೋದಿ, ವಡೋದರಾದಲ್ಲಿ ಜಾಥಾ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ಗಾಂಧಿನಗರದಲ್ಲಿ ವಾಸಿಸುವ ತಮ್ಮ ತಾಯಿಯನ್ನು ಭೇಟಿಯಾಗಲಿದ್ದಾರೆ.

Leave a Reply