ಸಿಧುಗೆ ಜೈಲಿನಲ್ಲಿ 60 ರೂ ಸಂಬಳ!

ವೃದ್ಧರೊಬ್ಬರಿಗೆ ಹೊಡೆದ ಪ್ರಕರಣದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಗುಮಾಸ್ತನ ಹುದ್ದೆ ನೀಡಲಾಗಿದೆ. 3 ತಿಂಗಳ ತರಬೇತಿ ನಂತರ ದಿನಕ್ಕೆ 40 ರಿಂದ 60 ರೂ ಸಂಬಳ ನೀಡಲಾಗುತ್ತದೆ. ಕಾಮಿಡಿ ನೈಟ್ ವಿದ್ ಕಪಿಲ್ ಕಾರ್ಯಕ್ರಮದಲ್ಲಿ ದಿನಕ್ಕೆ 12-15 ಲಕ್ಷ ರೂಪಾಯಿ ಪಡೆಯುತ್ತಿದ್ದ ಸಿಧು ತಮ್ಮ ತಪ್ಪಿನ ಪರಿಣಾಮದಿಂದ ಈಗ ಜೈಲಿನಲ್ಲಿ 60 ರೂಗೆ ಒಂದು ವರ್ಷ ಜೀವನ ಕಳೆಯುವಂತಾಗಿದೆ.

Leave a Reply