Mangalore

ಪಂಪ್‌ವೆಲ್ ಲಾಡ್ಜ್ನಲ್ಲಿ ಪಾರ್ಟಿ ವೇಳೆ ಕೊಲೆ ಪ್ರಕರಣ-ಐವರು ಪೊಲೀಸ್ ವಶಕ್ಕೆ

ಮಂಗಳೂರು ಅ.೧೮: ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ನಗರದ ಪಂಪ್ವೆಲ್ನ ಲಾಡ್ಜ್ ಒಂದರಲ್ಲಿ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬAಧಿತರನ್ನು ಸುರತ್ಕಲ್ನ ಜಾಯ್ಸನ್

Read More »

ತೊಕ್ಕೊಟ್ಟು : ಅಪಘಾತ ,ಮಹಿಳೆ ಸಾವು

ತೊಕ್ಕೊಟ್ಟು: ಮಂಗಳೂರು ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬೈಕ್ ಲಾರಿ ಢಿಕ್ಕಿ ಸಂಭವಿಸಿ ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆ ಮೃತಪಟ್ಟು ಸವಾರ ಗಂಭಿರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

Read More »

ಮಂಗಳೂರು: ಪಳ್ನೀರ್ ನಲ್ಲಿ ಯುವಕರ ತಂಡದಿಂದ ಗುಂಡಿನ ದಾಳಿ,ಇಬ್ಬರಿಗೆ ಗಾಯ

ಮಂಗಳೂರು: ಪಳ್ನೀರ್ ನಲ್ಲಿ ಯುವಕರ ತಂಡದಿಂದ ಗುಂಡಿನ ದಾಳಿ,ಇಬ್ಬರಿಗೆ ಗಾಯ ಮಂಗಳೂರು: ಮಂಗಳೂರಿನ ಫಳ್ನೀರ್ ಬಳಿ ಯುವಕರಿಂದ ಗುಂಡಿನ ದಾಳಿ ಶುಕ್ರವಾರ ಸಂಜೆ ನಡೆದಿದೆ. ಹೊಟೇಲ್ ಸಿಬ್ಬಂದಿ ಮೇಲೆ ಅಪರಿಚಿತರ ತಂಡ ಗಗನ ಗುಂಡು

Read More »

ಶ್ರೀ ಕ್ಷೇತ್ರ ಕಟೀಲಿಗೆ ಧರ್ಮ ಜಾಗೃತಿ ಪಾದಯಾತ್ರೆ

ರಕ್ತದಾನ ಶಿಬಿರ ಮತ್ತು ಧರ್ಮ ಜಾಗೃತಿ ನಡೆ ಸುರತ್ಕಲ್: ಹಿಂದೂ ಯುವಸೇನೆ ಓಂಕಾರ ಘಟಕ, ಓಂಕಾರ ಮಹಿಳಾ ಘಟಕ ಸುರತ್ಕಲ್ , ಶ್ರೀಕೃಷ್ಣ ಶಾಖೆ,ಕುಡುಂಬೂರು ಶಾಖೆ,ಪೇಜಾವರ ಶಾಖೆ ಪೊರ್ಕೋಡಿ,ಶ್ರೀ ದುರ್ಗಾ ಶಾಖೆ ಎಕ್ಕಾರ್ ಇದರ

Read More »