Mangalore

ಹಿಜಾಬ್ ವಿಚಾರದಲ್ಲಿ ಸರ್ಕಾರದ ನಡೆ: ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಖಂಡನೆ

ಮ0ಗಳೂರು, ಫೆ.09: ಹಿಜಾಬ್ ಪ್ರಕರಣವನ್ನು ಸರ್ಕಾರ ಮಾತುಕತೆಯಲ್ಲಿ ಬಗೆಹರಿಸುವುದನ್ನು ಬಿಟ್ಟು ವಿನಾಕಾರಣ ದೊಡ್ಡದು ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಖಂಡಿಸಿದ್ದಾರೆ. ಮ0ಗಳೂರಿನಲ್ಲಿ ನಮ್ಮ ಟಿವಿಯೊಂದಿಗೆ ಮಾತನಾಡಿದ

Read More »

ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆ ಹಿನ್ನೆಲೆ-ಪಾಲಿಕೆ ವತಿಯಿಂದ ಸಿದ್ಧತೆಗಳು ಪೂರ್ಣ:ಮೇಯರ್

ಮಂಗಳೂರು, ಫೆ.09 :ಪ್ರತಿವರ್ಷದಂತೆ ಈ ವರ್ಷವೂ ಪಾಲಿಕೆಯ ವತಿಯಿಂದ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.   ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ

Read More »

ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ಆರೋಪ-2 ಮಹಿಳೆಯರು ಸೇರಿ ಮೂವರು ವಶಕ್ಕೆ

ಮಂಗಳೂರು ಫೆ.೩: ನಗರದ ಅತ್ತಾವರದ ನಂದಿಗುಡ್ಡೆ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಕ ಪಿಯುಸಿ ವಿದ್ಯಾರ್ಥಿನಿಯರು ಸಹಿತ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದು ಮೂವರು

Read More »

ದನದ ಮಾಂಸ ಅಕ್ರಮ ಸಾಗಾಟ-ನಾಲ್ವರ ಬಂಧನ-3ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ವಶ

ಉಳ್ಳಾಲ ಫೆ.3: ಕೇರಳದ ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಅಕ್ರಮವಾಗಿ KA 19 MD 1861  ಮಾರುತಿ ಈಕೋ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1 ಕ್ವಿಂಟಲ್ 6೦ ಕೆ ಜಿ ದನದ ಮಾಂಸವನ್ನು ಪತ್ತೆ ಹಚ್ಚಲಾಗಿದೆ.

Read More »

ನಾಗನ ಕಟ್ಟೆ ಧ್ವಂಸ ಪ್ರಕರಣ ಆರೋಪಿಗಳನ್ನು ಬಂಧಿಸುವoತೆ ಹಿಂದೂ ಸಂಘಟನೆ ಆಗ್ರಹ

ಕೂಳೂರು, ಅ.23: ಕೂಳೂರು ವಿಆರ್‌ಎಲ್ ಮುಂಭಾಗದಲ್ಲಿದ್ದ ಕೊಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂತಹ ದುಷ್ಕೃತ್ಯ ಅನೇಕ ಸಮಯದಿಂದ ದಕ್ಷಿಣ

Read More »

ಮೂಡುಬಿದಿರೆಯಲ್ಲಿ ಎಂ.ಸಿ.ಎಲ್ ಕಾರ‍್ಯಾಗಾರ

ಮೂಡುಬಿದಿರೆ, ಅ.21: ಪರಿಸರ ಸ್ನೇಹಿ ಮತ್ತು ರೈತಸ್ನೇಹಿ ಸಂಸ್ಥೆ ಮೀರಾ ಕ್ಲೀನ್ ಪ್ಯೂಯಲ್ ಲಿಮಿಡೆಟ್ ( ಎಂ.ಸಿ.ಎಲ್) ಘಟಕವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸುವ ಉದ್ದೇಶದಿಂದ ಸಮಾಜ ಮಂದಿರದಲ್ಲಿ ಕಾರ‍್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

Read More »

ಇಬ್ಬರು ನಕ್ಸಲ್ವಾದಿಗಳ ವಿರುದ್ಧ ಬಂಧನ ವಾರೆಂಟ್

ಮಂಗಳೂರು, ಅ.೨೧: ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಚಾರಣೆಯ ಕುರಿತು ವಿಶೇಷ ನ್ಯಾಯಾಲಯವು ಇಬ್ಬರು ನಕ್ಸಲ್ವಾದಿಗಳ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿ ಅದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ

Read More »

ಮೂಡುಬಿದಿರೆ: ಹಳೇ ಕಾರಿನೊಳಗಡೆ ಶವ ಪತ್ತೆ

ಮೂಡುಬಿದಿರೆ, ಅ.೨೦: ೨೦ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವವು ಜ್ಯೋತಿನಗರ ಗಾಂಧಿಪಾರ್ಕ್ ಬಳಿ ನಿಲ್ಲಿಸಲಾಗಿದ್ದ ಹಳೇ ಕಾರಿನೊಳಗಡೆ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮ ನಿವಾಸಿ ಶ್ರೀಧರ ಶೆಟ್ಟಿ(೭೩) ಸೆಪ್ಟೆಂಬರ್

Read More »

ವಕೀಲರೊಬ್ಬರ ಮೇಲೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಪ್ರಕರಣ ದಾಖಲು

ಮಂಗಳೂರು, ಅ.೧೯: ಕಾನೂನು ವಿದ್ಯಾರ್ಥಿನಿಯರಿಬ್ಬರು, ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್ ರಾಜೇಶ್ ಅವರ ವಿರುದ್ದ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪದಡಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು,

Read More »

ರಾಹು ಗುಳಿಗ ದೈವ ಪೀಠದಲ್ಲಿ ಭಾರೀ ಗಾಳಿಮಳೆಗೂ ಉರಿಯುತ್ತಲೇ ಇದ್ದ ದೀಪ

ಮಂಗಳೂರು,ಅ.೧೯: ತುಳುನಾಡು ಪರಶುರಾಮ ಸೃಷ್ಟಿಯ ನಾಡು. ಈ ತುಳುನಾಡಿನಲ್ಲಿ ಭೂತರಾಧನೆಗೆ ಮೊದಲ ಆದ್ಯತೆ. ವಿಶಿಷ್ಟಪೂರ್ಣವಾಗಿ ನಡೆಯುವ ದೈವಾರಾಧನೆಯಿಂದ ಇಲ್ಲಿನ ದೈವಿಕ ಶಕ್ತಿಗಳ ಕಾರ್ನಿಕ ಆಗಾಗ ನಮಗೆ ತಿಳಿದು ಬರುತ್ತದೆ. ಹೌದು, ಅಕ್ಟೋಬರ್-೧೬ರಂದು ಸೂಟರ್ ಪೇಟೆ

Read More »