ಪಕ್ಷಿಕೆರೆ ಪೇಪರ್ ಸೀಡ್ ಗ್ರಾಮ

ಎಂ ಎಸ್ ಎಂ ಸಚಿವಾಲಯ ಮತ್ತು ಎನ್ ಐಟಿಕೆ ಸಹಯೋಗದೊಂದಿಗೆ ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಧೆಯ ನಿತಿನ್ ವಾಸ್ ಅವರ ಕನಸಿನ ಕೂಸು ಆಗಿರುವ ಪೇಪರ್ ಸೀಡ್ ಗ್ರಾಮದ ಪರಿಕಲ್ಪನೆಗೆ ಮಂಗಳೂರು ಪೋಲಿಸ್ ಕಮಿಷನರ್ ಶಶಿಕುಮಾರ್ ಚಾಲನೆ ನೀಡಿದರು.
ಬಳಿಕ‌ ಮಾತನಾಡಿದ ಅವರು‌ ಕೋವಿಡ್ ದಿನಗಳು ಎಲ್ಲರಿಗೂ ಪಾಠ ಕಲಿಸಿದೆ ಇಂದು ಸಾಕಷ್ಟು ಯವಜನಾಂಗ ಸ್ವ ಉದೋಗ್ಯದತ್ತ ಮುಖಮಾಡುತ್ತಿದ್ದಾರೆ ಗ್ರಾಮೀಣ ಪ್ರದೇಶದಲ್ಲಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕಾಗಿದೆ.ಗ್ರಾಮ ಸ್ವರಾಜ್ಯ ನಿರ್ಮಾಣಕ್ಕೆ ಯುವ ಜನಾಂಗ ಮುಂದಾಗಿದ್ದು ಸ್ವ ಉದ್ಯೋಗಕ್ಕೆ ಮುಂದಾಗಿರುವ ನಿತಿನ್ ವಾಸ್ ರವರಿಗೆ ಶುಭವಾಗಲಿ ಎಂದರು.ವೇದಿಕೆಯಲ್ಲಿ ಎನ್ ಐಟಿಕೆ ಸುರತ್ಕಲ್ ಪ್ರೊಫೆಸರ್ಡಾಕ್ಟರ್ ಕೆ ಎಂ ಗಂಗಾಧರನ್.ಅಸಿಸ್ಟೆಂಟ್ ಪ್ರೊಫೆಸರ್ ಡಾಕ್ಟರ್ ಜುಬಿನ ಸಿ ಮೋಹನ್ .ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಪೂಜಾರಿ ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಥೆಯ ಮಾಲೀಕರಾದ ನಿತಿನ್ ವಾಸ್ .ಪರಿಸರವಾದಿ ಜೀತ್ ರೋಚ್ .ನೆಹರು ಯುವ ಕೇಂದ್ರದ ರಘುವೀರ್ ಸೂಟರ್ ಪೇಟೆ ವೇದಿಕೆಯಲ್ಲಿದ್ದರು

Leave a Reply