News

ನಟ ರವಿಚಂದ್ರನ್ ಪುತ್ರನಿಗೆ ವಿವಾಹ

ಚಿತ್ರನಟ ರವಿಚಂದ್ರನ್ ಅವರು ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿಯಾಗಿ ತಮ್ಮ ಪುತ್ರ ಮನೋರಂಜನ್ ಅವರ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ನೀಡಿದರು.

Read More »

ಜೆಡಿಎಸ್ ಜಲಧಾರೆಯಿಂದ ಉತ್ತಮ ಮಳೆ- ಎಚ್ ಡಿಕೆ

ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ನಿಂದ ನಡೆಸಿದ ಜನತಾ ಜಲಧಾರೆ ಕಾರ್ಯಕ್ರಮದ ಬಳಿಕ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದಾಗಿ ಹಲವೆಡೆ ಚರ್ಚೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಳಿದ್ದಾರೆ.

Read More »

ದೇಶದಲ್ಲಿ 21 ಕೋಟಿ ದ್ವಿಚಕ್ರ ವಾಹನ

ದೇಶದಲ್ಲಿ ಒಟ್ಟಾರೆ 21 ಕೋಟಿ ದ್ವಿಚಕ್ರ ವಾಹನಗಳು ಮತ್ತು 7 ಕೋಟಿ 4 ಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರವುಳ್ಳ ವಾಹನಗಳು ನೋಂದಣಿಯಾಗಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ತಿಳಿಸಿದ್ದಾರೆ.

Read More »

ಪಾನಿಪುರಿ ಮಾರಿದ ಮಮತಾ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಾರ್ಜಲಿಂಗ್ ನಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಿ ಮತ್ತೊಮ್ಮೆ ಜನರೊಂದಿಗೆ ಸಂವಹನ ನಡೆಸುವ ಕೌಶಲ್ಯ ಪ್ರದರ್ಶಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ಗೂರ್ಖಾಲ್ಯಾಂಡ್ ಮಂಡಳಿ ಸದಸ್ಯರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದಾಗ

Read More »

ವಿಶ್ವವನ್ನು ಬೆರಗುಗೊಳಿಸಿದ ಯುಪಿ ಹೈವೇ!!

ಉತ್ತರ ಪ್ರದೇಶದ ಆರನೇ ಎಕ್ಸಪ್ರೆಸ್ ವೇ ಆಗಿರುವ ಬುಂದೇಲ್ ಖಂಡ್ ನ 296 ಕಿ.ಮೀ ಉದ್ದದ ಮಾರ್ಗವನ್ನು ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿಲಿದ್ದಾರೆ. ಇನ್ನೂ 7 ಎಕ್ಸಪ್ರೆಸ್ ವೇಗಳು

Read More »

14,15 ರಂದು ಸಂಘ-ಸಿಎಂ ಚುನಾವಣಾ ಚರ್ಚೆ!

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಂತ್ರಗಾರಿಕೆ ಹೆಣೆಯುವ ಸಂಬಂಧ ಮುಂದಿನ ವಾರ ಮುಖ್ಯಮಂತ್ರಿ ಸೇರಿದಂತೆ ಆಡಳಿತರೂಢ ಬಿಜೆಪಿಯ ಹಿರಿಯ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರನ್ನು ಒಳಗೊಂಡ ಮಹತ್ವದ ಚಿಂತನ-ಮಂಥನ ಸಭೆ ನಡೆಯಲಿದೆ. ಈ

Read More »

ಮಾನ್ ವೆಡ್ಸ್ ಎಗೈನ್!

ಪಂಜಾಬಿನ ಆಮ್ ಆದ್ಮಿ ಸರಕಾರದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ 2 ನೇ ಮದುವೆಯಾಗಿದ್ದಾರೆ. 2015 ರಲ್ಲಿ ತಮ್ಮ ಮೊದಲ ಪತ್ನಿ ಇಂದ್ರಜಿತ್ ಕೌರ್ ಅವರಿಂದ ವಿಚ್ಚೇದನ ಪಡೆದಿದ್ದರು. ಇಂದ್ರಜಿತ್ ಪ್ರಸ್ತುತ ಇಬ್ಬರು ಮಕ್ಕಳೊಂದಿಗೆ

Read More »

ಡಾ.ವೀರೇಂದ್ರ ಹೆಗ್ಗಡೆಯವರಿಗೆ ನಮ್ಮ ಟಿವಿ ಅಭಿನಂದನೆ

ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ನಮ್ಮ ಟಿವಿ ವಾಹಿನಿ ಅಭಿನಂದನೆ ಸಲ್ಲಿಸುತ್ತದೆ. ಧಾರ್ಮಿಕ, ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಡಾ.ಹೆಗ್ಗಡೆಯವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ

Read More »

ಕೆಫೆ ಕಾಫಿ ಡೇ ಆಗಲಿದೆ ಸಿನೆಮಾ!

ಪ್ರಸಿದ್ಧ “ಕೆಫೆ ಕಾಫಿ ಡೇ” ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಅವರ ಜೀವನ ಆಧರಿಸಿ ಚಲನಚಿತ್ರವೊಂದು ಮೂಡಿ ಬರಲಿದೆ. ಹೆಸರಾಂತ ಪ್ರೊಡಕ್ಷನ್ ಕಂಪೆನಿಯಾದ ಟಿ-ಸಿರೀಸ್ ಹಾಗೂ ಆಲ್ ಮೈಟಿ ಮೋಷನ್ ಪಿಕ್ಚರ್ ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆ

Read More »

ಸಂಜೆ ಲೈಟ್ ಹಾಕಬೇಡಿ

ವಿದ್ಯುತ್ ಬಿಕ್ಕಟ್ಟಿಗೆ ತುತ್ತಾಗಿರುವ ಆಸ್ಟ್ರೇಲಿಯಾ ಸಂಜೆ ಸಮಯದಲ್ಲಿ 6 ರಿಂದ 8 ಗಂಟೆಯ ತನಕ ವಿದ್ಯುತ್ ದೀಪಗಳನ್ನು ಆರಿಸುವಂತೆ ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್ ನ ಜನರಿಗೆ ಮನವಿ ಮಾಡಿದೆ. ಕಲ್ಲಿದ್ದಲ್ಲಿನ ಕೊರತೆಯಿಂದಾಗಿ

Read More »