News

ವೇಶ್ಯಾವೃತ್ತಿ ತಪ್ಪಲ್ಲ: ಸುಪ್ರೀಂ

ವೇಶ್ಯಾಗೃಹಗಳನ್ನು ನಡೆಸುವುದು ಅಕ್ರಮವೇ ಹೊರತು ವೇಶ್ಯಾವೃತ್ತಿಯಲ್ಲಿ ತೊಡಗುವುದು ಕಾನೂನುಬಾಹಿರವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವೇಶ್ಯಾ ವೃತ್ತಿಯಲ್ಲಿ ತೊಡಗಿಕೊಂಡಿರುವವರು ವಯಸ್ಕರಾಗಿದ್ದಲ್ಲಿ, ಸಮ್ಮತಿಯಿಂದ ಅದರಲ್ಲಿ ಪಾಲ್ಗೊಂಡಿದ್ದಲ್ಲಿ ಅಂಥವರ ವಿರುದ್ಧ ಪೊಲೀಸರು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಾರದು.

Read More »

ಸಿಧುಗೆ ಜೈಲಿನಲ್ಲಿ 60 ರೂ ಸಂಬಳ!

ವೃದ್ಧರೊಬ್ಬರಿಗೆ ಹೊಡೆದ ಪ್ರಕರಣದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಗುಮಾಸ್ತನ ಹುದ್ದೆ ನೀಡಲಾಗಿದೆ. 3 ತಿಂಗಳ ತರಬೇತಿ ನಂತರ ದಿನಕ್ಕೆ 40 ರಿಂದ

Read More »

ಡಿಕೆ ಡಿಸಿ ಮಾನವೀಯತೆ

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ರಭಸದಲ್ಲಿ ತುಮಕೂರು ಜಿಲ್ಲೆಯವರಿಗೆ ಸೇರಿದ ಕಾರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದ್ದು, ಕಾರಿನಲ್ಲಿ ನಾಲ್ಕು ಜನ ಇದ್ದು ಅದಲ್ಲಿ

Read More »

ಕಾರ್ಕಳದಲ್ಲಿ ತೀವ್ರಗೊಂಡ ವಾಹನ ತಪಾಸಣೆ

ಕಾರ್ಕಳ : ತಾಲೂಕಿನಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣ ಜಾಸ್ತಿಯಾಗುತ್ತಿದ್ದು ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಮೇ 17ರಂದು ಕಾರ್ಕಳ ನಗರಠಾಣೆ ಪೊಲೀಸರು ಕಾರ್ಕಳ ವಿವಿಧ ಕಡೆಗಳಲ್ಲಿ ವಾಹನಗಳ ತಪಾಸಣೆ, ದಾಖಲೆ ಪರಿಶೀಲನೆ ನಡೆಸಿದರು. ಕಾರ್ಕಳ ನಗರ

Read More »

ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಅಕ್ಷಯ್ ಶ್ರೀಧರ್ ಆದೇಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡ ಗುತ್ತಿಗೆದಾರರಿಗೆ ಮಳೆಗಾಲ ಆರಂಭವಾಗಿರುವ ಕಾರಣ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ. ಮೇ 17 ಮತ್ತು 19 ರ ನಡುವೆ ಮಳೆಯಾಗುವ ಸಾಧ್ಯತೆಗಳಿವೆ ಮತ್ತು ಜೂನ್‌ನಿಂದ

Read More »

ಶಾಂತಿ ಭಂಗ, ಅನಧಿಕೃತ ವೃದ್ಧಾಶ್ರಮ ತೆರವು ಮಾಡಿ : ಶಾಸಕರಿಗೆ ನಾಗರೀಕರ ದೂರು

ಸುರತ್ಕಲ್‌ನ ಕಡಂಬೋಡಿಯಲ್ಲಿ ವ್ಯಕ್ತಿಯೋರ್ವರು ಹಳೆ ದಾಖಲೆ ನೀಡಿ ವೃದ್ಧಾಶ್ರಮ ನಡೆಸುತ್ತಿದ್ದು ಅವ್ಯವಸ್ಥೆಯಿಂದ ಕೂಡಿದೆ. ಮಾತ್ರವಲ್ಲ ನಿತ್ಯ ಕರ್ಕಶ ಹಾರ್ನ್ ಮಾಡಿಕೊಂಡು ಸ್ಥಳೀಯ ಹಿರಿಯ ನಾಗರೀಕರಿಗೆ ಶಾಂತಿ ಭಂಗ ಮಾಡಲಾಗುತ್ತಿದೆ .ಅಲ್ಲದೆ ಅಲ್ಲಿರುವ ವೃದ್ಧರನ್ನೂ ಕೂಡ

Read More »

ಡೆಂಘಿ ಹಾವಳಿ: ಕೊಲ್ಲೂರು ವ್ಯಾಪ್ತಿಯ ಜಡ್ಕಲ್, ಮುದೂರುನಲ್ಲಿ 10 ದಿನ ಶಾಲೆಗಳು ಬಂದ್

ಡೆಂಘಿ ಹಾವಳಿ: ಕೊಲ್ಲೂರು ವ್ಯಾಪ್ತಿಯ ಜಡ್ಕಲ್, ಮುದೂರುನಲ್ಲಿ 10 ದಿನ ಶಾಲೆಗಳು ಬಂದ್ ಕೊಲ್ಲೂರು: ಜಡ್ಕಲ್, ಮುದೂರು ಪರಿಸರದಲ್ಲಿ ಡೆಂಘಿ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮೇ 19ರಿಂದ ಮುಂದಿನ 10 ದಿನಗಳ

Read More »

ರೈತರ ಗೋಳು ಕೇಳದ ಬೈಂದೂರು ಕೃಷಿ ಇಲಾಖೆಯ ಅಧಿಕಾರಿಗಳು

ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ರೈತರ ಗೋಳು ಕೇಳದ ಬೈಂದೂರು ಕೃಷಿ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೃಷಿ ಇಲಾಖೆ ಒಂದೇ ಕಂಪ್ಯೂಟರ್ ಉಪಯೋಗಿಸಿ ರೈತರನ್ನು

Read More »

ಉಡುಪಿ ಜಿಲ್ಲೆಯ ಐವರು 625 ಕ್ಕೆ 625

ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಐವರು 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಗಳಾಗಿದ್ದಾರೆ. ಮಲ್ಪೆ ಸರಕಾರಿ ಪ್ರೌಢ ಶಾಲಾ ವಿಭಾಗದ ಪುನೀತ್ ನಾಯ್ಕ್, ಉಡುಪಿ ಸರಕಾರಿ ಮಹಿಳಾ

Read More »

ಮುಸ್ಲಿಂ ಓಟ್ ಬೇಡ ಎಂದ ಶಾಸಕ ಹರೀಶ್ ಪೂಂಜಾ

ಮುಸ್ಲಿಂ ಮತ ಬೇಡ ಎನ್ನುವ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ದು, ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವ ಗತಿಯಿಲ್ಲದಂತಾಗಿದೆ. ನಾನು‌ ಆರೋಗ್ಯ ಸಚಿವನಾಗಿದ್ದಾಗ ತಂದಿರುವ ಯೋಜನೆ ಬಿಟ್ಟರೆ,

Read More »