ಕೆಫೆ ಕಾಫಿ ಡೇ ಆಗಲಿದೆ ಸಿನೆಮಾ!

ಪ್ರಸಿದ್ಧ “ಕೆಫೆ ಕಾಫಿ ಡೇ” ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಅವರ ಜೀವನ ಆಧರಿಸಿ ಚಲನಚಿತ್ರವೊಂದು ಮೂಡಿ ಬರಲಿದೆ. ಹೆಸರಾಂತ ಪ್ರೊಡಕ್ಷನ್ ಕಂಪೆನಿಯಾದ ಟಿ-ಸಿರೀಸ್ ಹಾಗೂ ಆಲ್ ಮೈಟಿ ಮೋಷನ್ ಪಿಕ್ಚರ್ ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆ ನಿರ್ಧರಿಸಿವೆ.
ಈ ಸಂಬಂಧ ಘೋಷಣೆಯೊಂದನ್ನು ಮಾಡಿರುವ ಕಂಪನಿಗಳು “ಕಾಫಿ ಕಿಂಗ್: ಕೆಫೆ ಕಾಫಿ ಡೇ ವಿ.ಜಿ ಸಿದ್ಧಾರ್ಥ ಹಠಾತ್ ಪ್ರಸಿದ್ಧಿ ಹಾಗೂ ಹಠಾತ್ ಸಾವು” ಎಂಬ ಮುಂಬರುವ ಪುಸ್ತಕದ ಹಕ್ಕನ್ನೂ ಪಡೆದುಕೊಂಡಿರುವುದಾಗಿ ಹೇಳಿವೆ

Leave a Reply