ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲೀಮರಿಗೆ ಅಂಗಡಿ ನೀಡದಿರಲು ಮನವಿ

ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲೀಮರಿಗೆ ಅಂಗಡಿ ನೀಡದಿರಲು ಮನವಿ
ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಮಾರಿಗುಡಿ
ಕಾಪು ತಾಲೂಕಿನ ಮೂರು ಮಾರಿಗುಡಿಯ ಆಡಳಿತ ಮಂಡಳಿಗೆ ಮನವಿ
ಹೊಸ ಮಾರಿಗುಡಿ ಮುಂಭಾಗ ಹಿಂದೂ ಕಾರ್ಯಕರ್ತರು ಜಮಾವಣೆ
ಹಿಂದೂಯೇತರರಿಗೆ ಅಂಗಡಿ ಕೊಡದಿರಲು ಆಡಳಿತ ಮಂಡಳಿ ಒಪ್ಪಿಗೆ
ಲಕ್ಷಾಂತರ ಭಕ್ತರು ಭಾಗಿಯಾಗುವ ಸುಗ್ಗಿ ಮಾರಿಪೂಜೆ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ದೇವಸ್ಥಾನ
ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಜಾತ್ರೆ
ಹಣ್ಣುಕಾಯಿ, ಹೂವು, ಕೋಳಿ, ಕುರಿ, ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡದಿರಲು ನಿರ್ಧಾರ

Leave a Reply