ವಿಶ್ವ ಮಹಿಳಾ ದಿನಾಚರಣೆ

ಕಾರ್ಕಳ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪುರಸಭೆಯ ಎಲ್ಲಾ ಕೆಲಸದ ಒತ್ತಡವನ್ನು ಬದಿಗಿಟ್ಟು ಎಲ್ಲ ಮಹಿಳಾಮಣಿಗಳು ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಹಲವು ಬಗೆ ಪಂದ್ಯಾಟಗಳನ್ನು ಆಡಿ ಮತ್ತು ಕೇಕ್ ತುಂಡರಿಸಿ ಸಿಹಿಯನ್ನು ಹಂಚಿಕೊಂಡು ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪುರಸಭೆ ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಹಿಳಾ ದಿನಾಚರಣೆಯಲ್ಲಿಭಾಗವಹಿಸಿದ್ದರು.

Leave a Reply