ಲಿಂಬೆ ಹಣ್ಣಿಗೆ 11 ರೂಪಾಯಿ!

ಜನವರಿ, ಫೆಬ್ರವರಿಯಲ್ಲಿ ಆದ ಅಕಾಲಿಕ ಮಳೆಯಿಂದಾಗಿ ನಿಂಬೆಹಣ್ಣಿನ ಫಸಲು ಶೇ 40 ರಷ್ಟು ಕುಸಿದಿದೆ. ಈ ಮಧ್ಯೆ ಕೊಲ್ಲಿ ರಾಷ್ಟ್ರಗಳಲ್ಲಿ ನಿಂಬೆಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ನಿಂಬೆ ಬೆಲೆ ಏರಿಕೆಯಾಗಿದ್ದು, 9 ರಿಂದ 11 ರೂಗೆ ಒಂದು ಹಣ್ಣು ಬಿಕರಿಯಾಗುತ್ತಿದೆ.

Leave a Reply