ಚಕ್ರತೀರ್ಥರನ್ನು ನಿಯಂತ್ರಿಸಿ: ಇತಿಹಾಸಕಾರರ ಆಗ್ರಹ

ಶಾಲಾ ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ತ ಇತಿಹಾಸವನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ಪಠ್ಯಪುಸ್ತಕದ ಬಗ್ಗೆ ಪೋಸ್ಟ್ ಮಾಡುವುದು, ಹೇಳಿಕೆ ನೀಡಿ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರಕಾರ ನಿಯಂತ್ರಿಸಬೇಕು ಎಂದು ಇತಿಹಾಸಕಾರರು, ವಿಶ್ರಾಂತ ಕುಲಪತಿಗಳು ಆಗ್ರಹಿಸಿದ್ದಾರೆ

Leave a Reply