ಸುಬ್ರಹ್ಮಣ್ಯ, ಕಾಪುವಿಗೆ ಸುನೀಲ್ ಶೆಟ್ಟಿ ಭೇಟಿ

ಬಾಲಿವುಡ್ ನ ಖ್ಯಾತನಟ ಸುನೀಲ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಸ್ನೇಹಿತರೊಂದಿಗೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಕರಾವಳಿ ಪ್ರವಾಸದಲ್ಲಿರುವ ಅವರು ಕಾಪು ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡರು.

Leave a Reply