ಶ್ರೀರಾಮಚಂದ್ರನಿಗೆ ಅಕ್ಕ ಇದ್ದಳಾ?

ಶ್ರೀರಾಮಚಂದ್ರನಿಗೆ ಒಬ್ಬಳು ಅಕ್ಕ ಇದ್ದಳಂತೆ, ಹೌದಾ? ರಾಮ 14 ವರ್ಷ ಮಾತ್ರ ವನವಾಸ ಮಾಡಬೇಕೆಂದು ಕೈಕೇಯಿ ಹೇಳಲು ಕಾರಣವೇನು? ನಾಶಿಕ್ ನಗರಕ್ಕೆ ಹೇಗೆ ಆ ಹೆಸರು ಬಂತು? ರಾಮಾಯಣದ ಬಗ್ಗೆ ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರಿಸುವ ಯತ್ನವಾಗಿ ಏಪ್ರಿಲ್ 7 ರಿಂದ ಲೆಜೆಂಡ್ಸ್ ಆಫ್ ದಿ ರಾಮಾಯಣ ವಿದ್ ಅಮೀಶ್ ಸಾಕ್ಷ್ಯ ಚಿತ್ರ ಸರಣಿ ಡಿಸ್ಕವರಿಯಲ್ಲಿ ಪ್ರಸಾರವಾಗಲಿದೆ.

 

Leave a Reply