ರಷ್ಯಾದಲ್ಲಿ ಬಾಲಿವುಡ್ ಸಿನೆಮಾಗಳಿಗೆ ಹೊಸ ಡಿಮಾಂಡ್!!

ಹಾಲಿವುಡ್ ಸ್ಟುಡಿಯೋಗಳು ರಷ್ಯಾದಲ್ಲಿ ಹೊಸ ಸಿನೆಮಾ ಬಿಡುಗಡೆ ನಿಲ್ಲಿಸಿದ ಬೆನ್ನಲ್ಲೇ ರಷ್ಯಾ ಸಿನೆಮಾ ಮಂದಿರಗಳು ಬಾಲಿವುಡ್ ಮತ್ತು ಏಷ್ಯಾ, ಲ್ಯಾಟಿನ್, ಅಮೇರಿಕಾ ದೇಶಗಳ ಸಿನೆಮಾಗಳತ್ತ ಮುಖ ಮಾಡಿವೆ. ಚಲನಚಿತ್ರ ವೀಕ್ಷಣೆ, ರಷ್ಯಾನ್ನರ ಪ್ರಮುಖ ಹವ್ಯಾಸಗಳ ಪೈಕಿ ಒಂದಾಗಿದ್ದು, ಈ ಹಿನ್ನಲೆಯಲ್ಲಿ ರಷ್ಯಾ ಚಿತ್ರ ಮಂದಿರಗಳು ಸೇರಿದಂತೆ ಏಷ್ಯಾದ ಇತರೆ ದೇಶಗಳ ಸಿನೆಮಾ ಪ್ರದರ್ಶನ ಆರಂಭಿಸಿವೆ. ಇತ್ತೀಚೆಗೆ ಬಿಡುಗಡೆಯಾದ ರಾಧೇ ಶ್ಯಾಮ್ ರಷ್ಯಾದಲ್ಲಿ ಕೂಡ ಸೂಪರ್ ಹಿಟ್ ಆಗಿದೆ.

Leave a Reply