ಬೆಳ್ತಂಗಡಿ ಗ್ರಾಮೀಣದಲ್ಲಿ ಡ್ರೋನ್!

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯ, ಕೊಪ್ಪಲ, ಶ್ರವಣೆ, ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯ, ಮೂಲಾರು ಪರಿಸರದ ಮನೆಗಳ ಸಮೀಪ ಇತ್ತೀಚೆಗೆ ಡ್ರೋಣ್ ಹಾರಾಟ ನಡೆಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹಾರಾಟದ ಉದ್ದೇಶ ತಿಳಿದು ಬಂದಿದೆ. ಪೊಲೀಸ್ ಇಲಾಖೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ

Leave a Reply