ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್; ಬೆಳಂಬೆಳಗ್ಗೆ ಥಿಯೇಟರ್ ಮುಂದೆ ಸಾಲು ಸಾಲು ಜನ

ಉಡುಪಿ ನಗರದ ಅಲಂಕಾರ ಥಿಯೇಟರ್ನಲ್ಲಿ ಜೇಮ್ಸ್ ಬಿಡುಗಡೆ ಸಂಭ್ರಮ

ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್

ಉತ್ತರ ಕರ್ನಾಟಕ ಭಾಗದ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಅಪ್ಪು ಭಾವಚಿತ್ರಕ್ಕೆ ಹೂಹಾರ

ಥಿಯೇಟರ್ ಆವರಣದಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ

ಬೆಳಂಬೆಳಗ್ಗೆ ಥಿಯೇಟರ್ ಮುಂದೆ ಸಾಲು ಸಾಲು ಜನ

ಒಂದು ಗಂಟೆ ಮುಂಚಿತವಾಗಿ ಫಸ್ಟ್ ಶೋ ಆರಂಭ

Leave a Reply